ದಳಪತಿ ವಿಜಯ್​ನ ಒಂದು ಉತ್ತರ ಅಭಿಮಾನಿಗಳಿಗೆ ಸಂತಸ, ತಮಿಳುನಾಡಿನ ರಾಜಕಾರಣಿಗಳಿಗೆ ನಡುಕ!

ಚೆನೈ: ಕಾಲಿವುಡ್​ನ ಸೂಪರ್ ಸ್ಟಾರ್ ನಟರ ಪಟ್ಟಿಯಲ್ಲಿ ನಟ ದಳಪತಿ ವಿಜಯ್ ಒಬ್ಬರು. ಅವರ ಸಿನಿಮಾಗಳು ಮತ್ತು ಮುತ್ತಿನಂತಹ ಮಾತುಗಳನ್ನು ಕೇಳಲು ಜನ ಕಾಯುತ್ತಿರುತ್ತಾರೆ. ಕಾರಣ, ನಟ ಆಗಾಗ ಕೇವಲ ಕೆಲ ಅಭಿಮಾನಿಗಳ ಕೈಗೆ ಸಿಕ್ಕರೂ, ಮಾಧ್ಯಮದವರಿಗೆ ಅಂತೂ ಸಿಗುವುದೇ ಇಲ್ಲ. ಹಾಗಾಗಿ, ನೆಚ್ಚಿನ ನಟನ ಮಾತು ಕೇಳಲು ಅವರ ಅಭಿಮಾನಿಗಳು ಕಾದು ಕುಳಿತಿರುತ್ತಾರೆ. ಅಂತಹ ಅಭಿಮಾನಿಗಳಿಗೆ ಈಗ ಬರೋಬ್ಬರಿ ಹತ್ತು ವರ್ಷದ ಬಳಿಕ ದಳಪತಿ ವಿಜಯ್ ಅವರು ನೀಡಿರುವ ಒಂದು ಸಂದರ್ಶನ ಸಿಕ್ಕಾಪಟ್ಟೆ ಇಷ್ಟವಾಗಿದೆ ಎನ್ನಬಹುದು. … Continue reading ದಳಪತಿ ವಿಜಯ್​ನ ಒಂದು ಉತ್ತರ ಅಭಿಮಾನಿಗಳಿಗೆ ಸಂತಸ, ತಮಿಳುನಾಡಿನ ರಾಜಕಾರಣಿಗಳಿಗೆ ನಡುಕ!