ಬೆಂಗಳೂರು: ಆರು ದಿನಗಳಲ್ಲಿ ಮುನ್ನೂರು ಮಕ್ಕಳಿಗೆ ಕರೊನಾ!

kids
Published on

ಬೆಂಗಳೂರು: ಕರೊನಾ ಮೂರನೇ ಅಲೆಯಲ್ಲಿ ಮಕ್ಕಳು ಹೆಚ್ಚು ಸೋಂಕಿಗೆ ಒಳಗಾಗಬಹುದೆಂಬ ಅನುಮಾನಗಳು ಮುಂದುವರೆದಿವೆ. ಈ ಮಧ್ಯೆ ಕಳೆದ ಕೆಲವು ದಿನಗಳಲ್ಲಿ ಬೆಂಗಳೂರಿನಲ್ಲಿ ಸುಮಾರು 300 ಮಕ್ಕಳಲ್ಲಿ ಕರೊನಾ ಸೋಂಕು ವರದಿಯಾಗಿರುವುದು ತಿಳಿದುಬಂದಿದೆ.

ಬಿಬಿಎಂಪಿ ಮಾಹಿತಿಯ ಪ್ರಕಾರ, ಆಗಸ್ಟ್​ 5 ರಿಂದ 10ನೇ ತಾರೀಕಿನ ನಡುವಿನ ಆರು ದಿನಗಳಲ್ಲಿ 10 ವರ್ಷದ ಕೆಳಗಿನ 127 ಮಕ್ಕಳು ಮತ್ತು 10 ರಿಂದ 19 ವರ್ಷ ವಯೋಮಾನದ 174 ಮಕ್ಕಳು ಕರೊನಾ ಪಾಸಿಟೀವ್​ ಆಗಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net