

ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಅಪಾರ ಕೀರ್ತಿಯನ್ನು ಗಳಿಸಿರುವ ಕ್ರೀಡಾಪಟುಗಳು ತಮ್ಮ ಕ್ರೀಡಾ ವೃತ್ತಿಯಲ್ಲಿ ಹೆಚ್ಚಿನ ಮನ್ನಣೆ ಪಡೆದು, ವಿಶೇಷ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಇಂದು ವಿಶ್ವದ ಅದೆಷ್ಟೋ ಅಥ್ಲೀಟ್‌ಗಳು ಅತ್ಯಂತ ಶ್ರೀಮಂತ ವ್ಯಕ್ತಿಗಳ ಸಾಲಿಗೆ ಸೇರಿದ್ದು, ಅಂದಾಜಿಸಲಾರದಷ್ಟು ಆದಾಯವನ್ನು ಗಳಿಸುತ್ತಿದ್ದಾರೆ. ಈ ಮೂಲಕ ಅತ್ಯಂತ ಶ್ರೀಮಂತ ಕ್ರೀಡಾಪಟುಗಳ ಪೈಕಿ ಟಾಪ್ 30ರಲ್ಲಿ ಈ ಸ್ಟಾರ್ ಆಟಗಾರರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಕುಸ್ತಿ, ಕ್ರಿಕೆಟ್, ಫುಟ್ಬಾಲ್, ಬೇಸ್ಬಾಲ್ ಹೀಗೆ ಹಲವಾರು ಕ್ರೀಡಾ ವೃತ್ತಿಯಲ್ಲಿ ತಮ್ಮದೇ ಛಾಪು ಮೂಡಿಸಿರುವ ಅಥ್ಲೀಟ್‌ಗಳು ಇಂದು ಬಿಲಿಯನ್, ಮಿಲಿಯನ್ ಗಟ್ಟಲೇ ಆದಾಯವನ್ನು ಗಳಿಸಿದ್ದಾರೆ. ಈ ಮೂಲಕ ವಿಶ್ವದ ಟಾಪ್ 30 ಅತ್ಯಂತ ಶ್ರೀಮಂತ ಅಥ್ಲೀಟ್‌ಗಳು ಎಂಬ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಹಾಗಾದ್ರೆ, ಈ ಲಿಸ್ಟ್ನಲ್ಲಿ ಯಾರೆಲ್ಲಾ ಇದ್ದಾರೆ ಎಂಬುದರ ವಿವರ ಹೀಗಿದೆ ಗಮನಿಸಿ.
1. ಮೈಕೆಲ್ ಜೋರ್ಡಾನ್: 2.6 ಬಿಲಿಯನ್ ಡಾಲರ್
2. ವಿನ್ಸ್ ಮೆಕ್ ಮಹೊನ್: 1.6 ಬಿಲಿಯನ್ ಡಾಲರ್
3. ಅಯಾನ್ ಟಿರಿಯಾಕ್: 1.2 ಬಿಲಿಯನ್ ಡಾಲರ್
4. ಅನ್ನಾ ಕಾಸ್ಪ್ರಜಾಕ್: 1 ಬಿಲಿಯನ್ ಡಾಲರ್
5. ಡ್ವೇನ್ ಜಾನ್ಸನ್: 800 ಮಿಲಿಯನ್ ಡಾಲರ್
6. ಟೈಗರ್ ವುಡ್ಸ್: 800 ಮಿಲಿಯನ್ ಡಾಲರ್
7. ಮ್ಯಾಜಿಕ್ ಜಾನ್ಸನ್: 620 ಮಿಲಿಯನ್ ಡಾಲರ್
8. ಲೆಬ್ರಾನ್ ಜೇಮ್ಸ್: 600 ಮಿಲಿಯನ್ ಡಾಲರ್
9. ಎಡ್ಡಿ ಜೋರ್ಡಾನ್: 600 ಮಿಲಿಯನ್ ಡಾಲರ್
10. ಜೂನಿಯರ್ ಬ್ರಿಡ್ಜ್‌ಮ್ಯಾನ್: 600 ಮಿಲಿಯನ್ ಡಾಲರ್
11. ಲಿಯೋನೆಲ್ ಮೆಸ್ಸಿ: 600 ಮಿಲಿಯನ್ ಡಾಲರ್
12. ಮೈಕೆಲ್ ಶುಮಾಕರ್: 600 ಮಿಲಿಯನ್ ಡಾಲರ್
13. ರೋಜರ್ ಸ್ಟೌಬಾಚ್: 600 ಮಿಲಿಯನ್ ಡಾಲರ್
14. ರೋಜರ್ ಫೆಡರರ್: 550 ಮಿಲಿಯನ್ ಡಾಲರ್
15. ಕ್ರಿಸ್ಟಿಯಾನೋ ರೊನಾಲ್ಡೊ: 500 ಮಿಲಿಯನ್ ಡಾಲರ್
16. ವಿನ್ನಿ ಜಾನ್ಸನ್: 500 ಮಿಲಿಯನ್ ಡಾಲರ್
17. ಡೇವಿಡ್ ಬೆಕ್‌ಹ್ಯಾಮ್: 450 ಮಿಲಿಯನ್ ಡಾಲರ್
18. ಫ್ಲಾಯ್ಡ್ ಮೇವೆದರ್: 450 ಮಿಲಿಯನ್ ಡಾಲರ್
19. ಗ್ರೆಗ್ ನಾರ್ಮನ್: 400 ಮಿಲಿಯನ್ ಡಾಲರ್
20. ಜ್ಯಾಕ್ ನಿಕ್ಲಾಸ್: 400 ಮಿಲಿಯನ್ ಡಾಲರ್
21. ಶಾಕ್ವಿಲ್ಲೆ ಓ'ನೀಲ್: 400 ಮಿಲಿಯನ್ ಡಾಲರ್
22. ಅಲೆಕ್ಸ್ ರೊಡ್ರಿಗಸ್: 350 ಮಿಲಿಯನ್ ಡಾಲರ್
23. ಡೇಲ್ ಅರ್ನ್‌ಹಾರ್ಡ್ ಜೂನಿಯರ್: 300 ಮಿಲಿಯನ್ ಡಾಲರ್
24. ಜಾರ್ಜ್ ಫೋರ್‌ಮನ್: 300 ಮಿಲಿಯನ್ ಡಾಲರ್
25. ನಮಗೆ ಹಕೀಮ್ ಒಲಾಜುವಾನ್: 300 ಮಿಲಿಯನ್ ಡಾಲರ್
26. ಪೌಲ್ ಕ್ಯಾಡಿಕ್: 300 ಮಿಲಿಯನ್ ಡಾಲರ್
27. ಫಿಲ್ ಮಿಕಲ್ಸನ್: 300 ಮಿಲಿಯನ್ ಡಾಲರ್
28. ಲೆವಿಸ್ ಹ್ಯಾಮಿಲ್ಟನ್: 285 ಮಿಲಿಯನ್ ಡಾಲರ್
29. ಫರ್ನಾಂಡೊ ಅಲೋನ್ಸೊ: 260 ಮಿಲಿಯನ್ ಡಾಲರ್
30. ಗ್ಯಾರಿ ಪ್ಲೇಯರ್: 250 ಮಿಲಿಯನ್ ಡಾಲರ್