

ಬೆಂಗಳೂರು: ಭಾರತೀಯ ಚಿತ್ರರಂಗದ ಸಿನಿಮಾಗಳು ಸೇರಿದಂತೆ ಹಾಲಿವುಡ್ನ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಚಿತ್ರಮಂದಿರ ಮತ್ತು ಒಟಿಟಿಗೆ (OTT Release) ಲಗ್ಗೆಯಿಡುತ್ತಿವೆ. ಥಿಯೇಟರ್ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ನಟರ ಹಾಗೂ ಕಥಾಹಂದರಗಳ ಸಿನಿಮಾಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೇ ವೀಕ್ಷಿಸಬಹುದಾಗಿದೆ.
1. ಅ.13: ಹೌ ಟು ಟ್ರೈನ್ ಯುವರ್ ಡ್ರಾಗನ್ (ತೆಲುಗು ಡಬ್)
2. ಅ.16: ಫೈನಲ್ ಡೆಸ್ಟಿನೇಷನ್- ಬ್ಲಡ್ಲೈನ್ಸ್ (ತೆಲುಗು ಡಬ್)
3. ಅ.14: ಎವ್ರಿಬಡಿ ಲವ್ಸ್ ದಿ ಮೂವಿ ವೆನ್ ಐ ಆಮ್ ಡೆಡ್
4. ಅ.16: ಬ್ಯಾಡ್ ಶಬ್ಬೋಸ್ (ಇಂಗ್ಲಿಷ್)
5. ಅ.16: ದಿ ಟೈಮ್ ದಟ್ ರಿಮೇನ್ಸ್ (ಇಂಗ್ಲಿಷ್)
6. ಅ.16: ದಿ ಟ್ವಿಟ್ಸ್ (ಇಂಗ್ಲಿಷ್)
7. ಅ.17: 27 ನೈಟ್ಸ್ (ಸ್ಪ್ಯಾನಿಷ್)
8. ಅ.17: ಗುಡ್ ನ್ಯೂಸ್ (ಕೊರಿಯನ್)
9. ಅ.17: ಗ್ರೇಟರ್ ಕಲೇಶ್ (ಹಿಂದಿ ಸಿರೀಸ್)
10. ಅ.17: ಶೀ ವಾಕ್ಸ್ ಇನ್ ಡಾರ್ಕ್ನೆಸ್ (ಸ್ಪ್ಯಾನಿಷ್)
11. ಅ.17: ದಿ ಪರ್ಫೆಕ್ಟ್ ನೈಬರ್ (ಇಂಗ್ಲಿಷ್)
12. ಅ.17: ಇಂಬಮ್ (ಮಲಯಾಳಂ)
13. ಅ.15: ಲೂಟ್ ಸೀಸನ್ 3 (ಇಂಗ್ಲಿಷ್ ಸಿರೀಸ್)
14. ಅ.17: ಸಂತೋಷ್ (ಹಿಂದಿ)
15. ಅ.17: ವಿ ಲೀವ್ ಇನ್ ಟೈಮ್ (ಇಂಗ್ಲಿಷ್)
16. ಅ.16: ಕಲ್ಪ ನೆಸ್ಟ್ರಾ (ಸ್ಪ್ಯಾನಿಷ್)
17. ಅ.17: ಆನಂದಲಹರಿ (ತೆಲುಗು ಸಿರೀಸ್)
18. ಅ.17: ಏಳುಮಲೆ (ಕನ್ನಡ)
19. ಅ.17: ಕಿಷ್ಕಿಂಧಾಪುರಿ (ತೆಲುಗು)
20. ಅ.17: ಭಗವಾನ್ ಅಧ್ಯಾಯ 1: ರಾಕ್ಷಸ್ (ಹಿಂದಿ)
21. ಅ.17: ಮೇಡಂ ಸೆಂಗುಪ್ತಾ (ಬಂಗಾಳಿ)
22. ಅ.17: ಅಭ್ಯಮಂತರಾ ಕುಟ್ಟವಾಲಿ (ಮಲಯಾಳಂ)