More

    2000 ರೂ. ಮುಖಬೆಲೆಯ ನೋಟು ಹಿಂಪಡೆದ ಆರ್​ಬಿಐ: ಇದ್ದವರು ಏನು ಮಾಡಬೇಕು?

    ನವದೆಹಲಿ: ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟನ್ನು ಭಾರತೀಯ ರಿಸರ್ವ್ ಬ್ಯಾಂಕ್​ ಹಿಂಪಡೆದಿದೆ. ಹಾಗಂತ ಯಾರ ಬಳಿಯಾದರೂ ಎರಡು ಸಾವಿರ ರೂಪಾಯಿ ನೋಟುಗಳಿದ್ದರೆ ಚಿಂತೆಗೆ ಒಳಗಾಗಬೇಕಿಲ್ಲ. ಅದನ್ನು ಬ್ಯಾಂಕ್​ಗೆ ಹಿಂದಿರುಗಿಸಿ ಬೇರೆ ಮುಖಬೆಲೆಯ ನೋಟುಗಳನ್ನು ಹಿಂಪಡೆಯಲು ಅವಕಾಶ ಇದೆ.

    • ಎರಡು ಸಾವಿರ ರೂ. ನೋಟುಗಳನ್ನು ಯಾವುದೇ ಬ್ಯಾಂಕ್​ನಲ್ಲಿ ಅಥವಾ ಯಾವುದೇ ವಿನಿಮಯ ಕೇಂದ್ರಗಳಲ್ಲಿ ಬೇರೆ ಮುಖಬೆಲೆಯ ನೋಟುಗಳಿಗೆ ಬದಲಿಸಿಕೊಳ್ಳಬಹುದು. ಆರ್​ಬಿಐನ 19 ಪ್ರಾದೇಶಿಕ ಕಚೇರಿಗಳಲ್ಲಿಯೂ ಇದಕ್ಕೆ ಅವಕಾಶ ಇದೆ.
    • ನೋಟುಗಳನ್ನು ಬದಲಿಸಿಕೊಳ್ಳಲು ಇದೇ ಮೇ 23ರಿಂದ ಬ್ಯಾಂಕ್​ಗಳಲ್ಲಿ ಪ್ರಕ್ರಿಯೆ ಆರಂಭಗೊಳ್ಳಲಿದೆ. ಆದರೆ ಒಮ್ಮೆಗೆ ಹತ್ತು ನೋಟುಗಳನ್ನಷ್ಟೇ ಬದಲಿಸಿಕೊಳ್ಳಬೇಕು. ಬ್ಯಾಂಕ್​ನಲ್ಲಿ ಕಾರ್ಯದೊತ್ತಡ ಉಂಟಾಗದಂತೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ.
    • ಇದೇ ಸೆ. 30ರ ವರೆಗೆ ಎರಡು ಸಾವಿರ ರೂಪಾಯಿ ನೋಟುಗಳನ್ನು ಬದಲಿಸಿಕೊಳ್ಳಲು ಅವಕಾಶವಿದೆ.

     

    ಅಂದು ಪ್ರಶ್ನಿಸಿದ್ದ ಸಿದ್ದರಾಮಯ್ಯಗೆ ಇಂದು ಬಿ.ಎಲ್.ಸಂತೋಷ್ ಮರುಪ್ರಶ್ನೆ!: ವಿಷಯ ಇದು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts