ಹೋಟೇಲ್ ತ್ಯಾಜ್ಯ ಗುಂಡಿಯಲ್ಲಿ ಯುವಕನ ಶವ ಪತ್ತೆ

Death
Published on

ಕುಮಟಾ: ಹೊಸ ಬಸ್ ನಿಲ್ದಾಣ ಹಿಂದಿರುವ ಹೋಟೇಲ್ ತ್ಯಾಜ್ಯ ಬಿಡುವ ಇಂಗು ಗುಂಡಿಯಲ್ಲಿ ಯುವಕನೊರ್ವನ ಶವ ಸೋಮವಾರ ಪತ್ತೆಯಾಗಿದೆ.
ಚಿದಾನಂದ ತಿಮ್ಮಪ್ಪ ಪಟಗಾರ (30)ಮೃತಪಟ್ಟ ಯುವಕನಾಗಿದ್ದಾನೆ. ಮೃತ ವ್ಯಕ್ತಿ ಕಳೆದ ನಾಲ್ಕು ದಿನಗಳಿಂದ ಮನೆಯಿಂದ ನಾಪತ್ತೆಯಾಗಿದ್ದ.ಇಂದು ಹೊಟೇಲ್ ತ್ಯಾಜ್ಯದ ಇಂಗು ಗುಂಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net