

ಕಡಿಮೆ ಬಂಡವಾಳದಲ್ಲಿ ಉದ್ಯಮದ ದೊಡ್ಡ ಪ್ರಯಾಣ ಆರಂಭಿಸಲು ಅವಕಾಶ
ಜಾಗತಿಕ ಬಿಕ್ಕಟ್ಟು, ಯುದ್ಧ, ವಿಶ್ವದ ನಾನಾ ದೇಶಗಳ ವಿದೇಶಾಂಗ ಕಾನೂನುಗಳಿಂದಾಗಿ ಶೇರು ಮಾರುಕಟ್ಟೆ ನಿರಂತರವಾಗಿ ಕುಸಿಯುತ್ತಿದೆ. ಇದರಿಂದಾಗಿ ಸುರಕ್ಷಿತ ಹೂಡಿಕೆಗೆ ಉದ್ಯಮದ ಆಯ್ಕೆಯೂ ಕಠಿಣ ಸವಾಲಾಗಿದೆ. ವಿಶ್ವದ ಮೊದಲ ಎಐ ಕಾರ್ಡ್ ಎಂಬ ಹೆಗ್ಗಳಿಕೆಯೊಂದಿಗೆ ಕೃತಕ ಬುದ್ಧಿಮತ್ತೆ ಶಿಕ್ಷಣದಲ್ಲಿ ಹೊಸ ಇತಿಹಾಸ ಸೃಷ್ಟಿಸಿರುವ ಯತಿಕಾರ್ಪ್‌ನ ಎಐ ಕಾರ್ಡ್ ಈಗಾಗಲೇ ಮೊದಲ ಹಂತದಲ್ಲಿ ಒಂದು ಲಕ್ಷಕ್ಕೂ ಅಧಿಕ ಫಲಾನುಭವಿಗಳು ಬಳಸುತ್ತಿದ್ದಾರೆ. ಇದೀಗ 2ನೇ ಹಂತದ ವಿಸ್ತರಣಾ ಯೋಜನೆ ಹಾಕಿಕೊಂಡಿದ್ದು, ರಾಜ್ಯಾದ್ಯಂತ ಡೀಲರ್‌ಶಿಪ್ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಭವಿಷ್ಯವೇ ಎಐ ಮೇಲೆ ನಿಂತಿರುವ ಈ ಕಾಲಘಟ್ಟದಲ್ಲಿ, ವಿಶ್ವಕ್ಕೆ ಎಐ ಕುರಿತು ಸಾಕ್ಷರತೆ ಮೂಡಿಸುತ್ತಿರುವ ಎಐ ಕಾರ್ಡ್ ನ ಮೇಲೆ ಹೂಡಿಕೆ ಸುರಕ್ಷಿತ. ಇದು ಸಾಮಾನ್ಯ ಜನರಿಗೂ ಕಡಿಮೆ ಬಂಡವಾಳದಲ್ಲಿ ಟೆಕ್ ಉದ್ಯಮಿಯಾಗಲು ವೇದಿಕೆ ಒದಗಿಸಿದೆ.
-----
ಭವಿಷ್ಯದ ತಂತ್ರಜ್ಞಾನ ಎಐ ಕಾರ್ಡ್ ಡೀಲರ್‌ಶಿಪ್ ಅವಧಿ ವಿಸ್ತರಣೆ; ಸುರಕ್ಷಿತ, ಲಾಭದಾಯಕ ನವ ಉದ್ಯಮ ಮಾದರಿ
* 1 ಲಕ್ಷ ರೂ.ಗಳಿಂದ 8 ಲಕ್ಷ ರೂ.ಗಳ ವರೆಗೆ ಆದಾಯ.
* 32 ವಿಭಾಗಗಳಲ್ಲಿ ಎಐ ಕಾರ್ಡ್ ಅಭಿವೃದ್ಧಿ.
* 4 ಲಕ್ಷ ರೂ. ಬಂಡವಾಳದಲ್ಲಿ ಡೀಲರ್ ಶಿಪ್,
* ತಾಲೂಕಿಗೆ ಒಂದು ಡೀಲರ್ ಶಿಪ್ ಮಾತ್ರ.
* ಡೀಲರ್ ಶಿಪ್ ಲಭ್ಯವಿರುವ ತಾಲೂಕುಗಳ ವಿವರಗಳಿಗೆ www.yaticorp.com ಭೇಟಿ ನೀಡಿ, ಆನ್ಲೈನ್ ಮೂಲಕ ನೋಂದಾಯಿಸಬಹುದು.
* ಸೈಬರ್/ ಕಂಪ್ಯೂಟರ್ ಸೆಂಟರ್, ಎಲೆಕ್ಟ್ರಾನಿಕ್ಸ್ ಮಳಿಗೆ, ಸಣ್ಣ ಉದ್ದಿಮೆದಾರರಿಗೆ 50 ಸಾವಿರ ರೂ. ಬಂಡವಾಳ ಹೂಡಿ ಏಜೆಂಟರಾಗಲು ಅವಕಾಶ.
* ಈ ಯತಿಕಾರ್ಪ್ ಎಐ ಕಾರ್ಡ್ ಯಶಸ್ವಿಯಾಗಿರುವ ’ಯಶಸ್ವಿ ಬಿಸಿನೆಸ್ ಮಾಡೆಲ್’ ಹೊಸಬರು ಕೂಡ ಧೈರ್ಯದಿಂದ ಹೂಡಿಕೆ ಮಾಡಬಹುದು
* ಡೀಲರ್‌ಗಿಲ್ಲ ಚಿಂತೆ: ಕಂಪನಿಯೇ ನಿಭಾಯಿಸಲಿದೆ ಸೇಲ್ಸ್ ಮಾರ್ಕೆಟಿಂಗ್
* ಡೀಲರ್‌ಶಿಪ್‌ಗೆ ಕೊನೆಯ ದಿನಾಂಕ ಆಗಸ್ಟ್ 31.
-----
ವಿಶ್ವದ ಮೊದಲ ಎಐ ಕಾರ್ಡ್ ಎಂಬ ಹೆಗ್ಗಳಿಕೆ
ಪೇಟೆಂಟ್ ಪಡೆಯುವ ಹಂತದಲ್ಲಿರುವ ಎಐ ಕಾರ್ಡ್
ದೇಶದಾದ್ಯಂತ 32 ಪ್ಲಸ್ ಕೋರ್ಸ್ ಒಳಗೊಂಡಿರುವ ಏಕೈಕ ಎಐ ಕಾರ್ಡ್
ಸ್ಟಾರ್ಟ್‌ಅಪ್ ಇಂಡಿಯಾದಿಂದ ಮಾನ್ಯತೆ ಪಡೆದ ಸಂಸ್ಥೆ
ಶಿಕ್ಷಣ ಸಂಸ್ಥೆಗಳಿಗೆ AI Enabled school ಎಂಬ ಮಾನ್ಯತೆ ಪಡೆಯಲು ಅವಕಾಶ
-----
ಅಮೆರಿಕನ್ ಕಂಪ್ಯೂಟರ್ ವಿಜ್ಞಾನಿಗಳ ಮಾರ್ಗದರ್ಶನ
ಸರ್ಕಾರದ ಬೆಂಬಲ ಹಾಗೂ ತನ್ನ ಸಮುದಾಯ ಅಭಿವೃದ್ಧಿ ನಿಧಿಯನ್ನು ಬಳಸಿಕೊಂಡು ಅಮೆರಿಕಾದ ಕಂಪ್ಯೂಟರ್ ವಿಜ್ಞಾನಿಗಳ ತಂಡದ ಮಾರ್ಗದರ್ಶನದಲ್ಲಿ ಯತಿಕಾರ್ಪ್‌ನ ಸಂಶೋಧಕರ ತಂಡವು ಈ ಎಐ ಕಾರ್ಡ್ ಅನ್ನು ಅಭಿವೃದ್ಧಿಪಡಿಸಿದೆ. ಎಐ ಕ್ಷೇತ್ರದ ಪ್ರಸ್ತುತದ ಹಾಗೂ ಭವಿಷ್ಯದ ಬೆಳವಣಿಗೆಯನ್ನು ಕೇಂದ್ರೀಕರಿಸಿ ಈ ಎಐ ಕಾರ್ಡ್‌ಅನ್ನು ಅಭಿವೃದ್ಧಿಪಡಿಸಲಾಗಿದೆ. ಎಐ ಕ್ಷೇತ್ರವು ಪ್ರಸ್ತುತ ದಿನದಲ್ಲಿ ಅತ್ಯಂತ ಹೆಚ್ಚು ಪ್ರಚಲಿತದಲ್ಲಿದ್ದು, ದಿನಕ್ಕೊಂಡು ಅನ್ವೇಷಣೆಗಳು ಬರುತ್ತಿವೆ.
-----
ಏನಿದು ಯತಿಕಾರ್ಪ್ ಎಐ ಕಾರ್ಡ್ ?
ಕೃತಕ ಬುದ್ದಿಮತ್ತೆ (ಎಐ) ನಮ್ಮ ಬದುಕಿನ ಅವಿಭಾಜ್ಯ ಅಂಗ. ಎಐ ಪರಿಣಾಮಕಾರಿ ಬಳಕೆ ನಮ್ಮ ಮುಂದಿರುವ ಸವಾಲು. ಭವಿಷ್ಯದಲ್ಲಿ ಎಐ ಎನ್ನುವುದಕ್ಕಿಂತ ಭವಿಷ್ಯವೇ ಎಐ ಆಗಲಿದೆ. ಎಐ ನಮ್ಮ ವೃತ್ತಿ, ಪ್ರವೃತ್ತಿಯ ಕೌಶಲ ಹೆಚ್ಚಿಸಲಿದೆ. ಎಲ್ಲ ವರ್ಗದ ಜನರಿಗೆ ಅಗತ್ಯವಾಗಿರುವ ಎಐ ಕ್ಷೇತ್ರದಲ್ಲಿನ ಹೊಸಹೊಸ ತಂತ್ರಜ್ಞಾನ ಮತ್ತು ಅವುಗಳ ಬಳಕೆ ಕುರಿತು ಅರಿತುಕೊಳ್ಳುವುದು ಅನಿವಾರ್ಯವಾದ ಹಿನ್ನೆಲೆಯಲ್ಲಿ ಈ ಎಐ ಕಾರ್ಡ್‌ಗೆ ಬೇಡಿಕೆ ಹೆಚ್ಚಿದೆ.
ಎಐ ಕ್ಷೇತ್ರದ ವಿಸ್ತಾರ, ಬಳಕೆ ಇರುವ ಅವಕಾಶ ಹೀಗೆ ಎಲ್ಲ ಮಗ್ಗಲುಗಳನ್ನು ಸರಳವಾಗಿ ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಪರಿಣಿತರು ತರಬೇತಿ ನೀಡುತ್ತಾರೆ. ಈ ಎಐ ಪಠ್ಯಕ್ರಮವು ಥಿಯರಿ ಮತ್ತು ಪ್ರಾಯೋಗಿಕ ಜ್ಞಾನಕ್ಕೆ ಅಡಿಪಾಯವನ್ನು ನೀಡುತ್ತದೆ. ಇದು ಪ್ರತಿ ವಿಭಾಗ ಬಳಕೆದಾರರಿಗೆ ಸೂಕ್ತವಾಗಿರುವ ಎಐ ಟುಲ್ಸ್‌ಗಳನ್ನು ಒಳಗೊಂಡಿದೆ.
ಅಟೋಮೇಶನ್, ಡೇಟಾ ಅನಾಲಿಸಿಸ್, ಸ್ಮಾರ್ಟ್ ಸೊಲ್ಯೂಶನ್ಸ್, ಬಿಸಿನೆಸ್ ನಿರ್ಧಾರಗಳಲ್ಲಿ ಸುಧಾರಣೆ ಇತ್ಯಾದಿಗಳನ್ನು ಕಲಿಯಲು ನೆರವಾಗುತ್ತದೆ.
-----
ಎಐ ಕಾರ್ಡ್‌ನ ಸೌಲಭ್ಯಗಳು
Deep learning
Machine learning
Prompt Engineer
Natural language processing
Computer vision
Power bi
ಇದಲ್ಲದೆ ಆಯಾ ಕ್ಷೇತ್ರಕ್ಕೆ ಅನುಗುಣವಾಗಿ 30 ಕ್ಕೂ ಅಧಿಕ ಎಐ ಟುಲ್ಸ್‌ಗಳ ಬಳಕೆ ಕುರಿತು ಮಾರ್ಗದರ್ಶನ ಸಿಗಲಿದೆ. ಎಐ ಕಾರ್ಡ್ ಹೊಂದಿದವರಿಗೆ ಪ್ರಮಾಣಪತ್ರ, ವೆಬಿನಾರ್ ಆಕ್ಸೆಸ್, ಉದ್ಯೋಗ ಅವಕಾಶ, ಇಂಟರ್ನ್‌ಶಿಪ್ ಹೀಗೆ ಹತ್ತು ಹಲವು ಪ್ರಯೋಜನಗಳು ಸಿಗಲಿವೆ.
-----
ಯಾವ ಕ್ಷೇತ್ರಕ್ಕೆ ಪೂರಕವಾಗಿ ಎಐ ಕಾರ್ಡ್ ಅಭಿವೃದ್ಧಿ ಪಡಿಸಲಾಗಿದೆ ?
ವಿದ್ಯಾರ್ಥಿಗಳು
ಶಿಕ್ಷಕರು
ಕೃಷಿಕರು
ಹೂಡಿಕೆದಾರರು
ನಿರ್ಮಾಣ ಕ್ಷೇತ್ರ
ಸಪ್ಲೈಚೈನ್ ಲಾಜಿಸ್ಟಿಕ್
ಮಾರ್ಕೆಟಿಂಗ್
ಡಿಸೈನರ್ಸ್
ಎಂಪ್ಲಾಯಿಸ್
ಫೋಟೋಗ್ರಾಫರ್ಸ್
ಸಿವಿಲ್ ಇಂಜಿನಿಯರ್ಸ್
ಪ್ರೊಫೆಷನಲ್ಸ್
ಫೈನಾನ್ಸ್ / ಅಕೌಂಟ್ಸ್
ಟ್ರೈನರ್ಸ್
ಹೆಲ್ತ್ ಕೇರ್
ಪೋಷಕರು/ ಹೌಸ್ ವೈಫ್
ಸೇಲ್ಸ್ ಪರ್ಸನ್
ಎಂಟರ್‌ಟೈನ್‌ಮೆಂಟ್
ಪತ್ರಕರ್ತರು
ಸ್ಪರ್ಧಾತ್ಮಕ ಪರೀಕ್ಷೆ
ಉದ್ಯಮಿಗಳು
ರಿಯಲ್ ಎಸ್ಟೇಟ್
ಕಂಟೆಂಟ್ ಕ್ರಿಯೇಟರ್ಸ್
ವಕೀಲರು
ಸೈಬರ್ ಸೆಕ್ಯೂರಿಟಿ
ಸೋಷಿಯಲ್ ಮೀಡಿಯಾ
ಮಾನವ ಸಂಪನ್ಮೂಲ
ಸ್ಟಾರ್ಟ್ ಅಪ್
ಟೂರಿಸಂ
ಸರ್ಕಾರಿ ನೌಕರರು
-----
ರಾಜ್ಯವ್ಯಾಪಿ 2ನೇ ಹಂತದ ಡೀಲರ್‌ಶಿಪ್
ವಿಶ್ವದ ಮೊದಲ ಎಐ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಯತಿಕಾರ್ಪ್ ಸಂಸ್ಥೆಯು ಅಭಿವೃದ್ಧಿಪಡಿಸಿದ ಕಾರ್ಡ್ ಯಶಸ್ವಿ ಯಾಗಿದೆ. ಒಂದು ಲಕ್ಷಕ್ಕೂ ಅಧಿಕ ಮಂದಿ ಯಶಸ್ವಿಯಾಗಿ ಉಪಯೋಗಿಸಿದ್ದು, ಹಲವು ಶಾಲೆಗಳು - ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಮಾಡಿ - ಎಐ ಎನೇಬಲ್ ಸ್ಕೂಲ್ ಎಂಬ ಮಾನ್ಯತೆ ಪಡೆಯುತ್ತಿದೆ. ಇಂತಹ ಶಾಲೆಗಳಲ್ಲಿ ಶಿಕ್ಷಣದ ಮಟ್ಟ ಹೆಚ್ಚಾಗುವುದರೊಂದಿಗೆ, ಶಿಕ್ಷಣ ಸಂಸ್ಥೆಯ ಬ್ರಾಂಡ್ ವ್ಯಾಲ್ಯೂ ಹೆಚ್ಚಾಗಲಿದೆ. ಈಗಾಗಲೇ ರಾಜ್ಯದ ಕೆಲವೊಂದು ತಾಲೂಕುಗಳಲ್ಲಿ - ಡೀಲರ್‌ಶಿಪ್ ನೇಮಕ ವಾಗಿದ್ದು, ಉಳಿದ 146 ತಾಲೂಕುಗಳಲ್ಲಿ ಡೀಲರ್‌ಶಿಪ್ ಅಥವಾ ಏಜೆಂಟ್‌ಗಾಗಿ ಅರ್ಜಿ ಆಹ್ವಾನಿಸಿದೆ. ಡೀಲರ್‌ಶಿಪ್ ಪಡೆಯಲು ಅಥವಾ - ಏಜೆಂಟರಾಗಲು ದೂರವಾಣಿ ಸಂಖ್ಯೆ 9606977982.
ಇಲ್ಲಿ ಕಂಪನಿ ಮತ್ತು ಡೀಲರ್ ನಡುವಿನ ವ್ಯವಹಾರವು ಪಾರದರ್ಶಕವಾಗಿರುತ್ತದೆ. ಇದರಿಂದಾಗಿ ಯಾವುದೇ ಸಂದೇಹವಿಲ್ಲದೆ ಹಣ ಹೂಡಿಕೆ ಮಾಡಬಹುದಾಗಿದೆ. ಕನಿಷ್ಠ 4 ಲಕ್ಷ ರೂ.ನಿಂದ 20 ಲಕ್ಷ ರೂ. ವರೆಗೆ ವರೆಗೆ ಬಂಡವಾಳ ಹೂಡಬಹುದು.
ಕಾರ್ಡ್‌ನ ಮಾರಾಟದ ಆಧಾರದಲ್ಲಿ 1 ಲಕ್ಷ ರೂ ದಿಂದ 8 ಲಕ್ಷ ರೂ.ವರೆಗೆ ಆದಾಯ ಗಳಿಸಬಹುದಾಗಿದೆ. ಎಐ ಭವಿಷ್ಯದ ತಂತ್ರಜ್ಞಾನ. ಪ್ರಸ್ತುತ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಸ್ಪರ್ಧೆಯು ವಿರಳವಾಗಿದೆ. ತಾಲೂಕು ಕೇಂದ್ರದಲ್ಲಿ ಸ್ಟಾರ್ಟ್ ಅಪ್ ಆರಂಭಿಸುವ ಕನಸು ಹೊತ್ತ ಯುವಕರು ಈ ಉದ್ಯಮ ಆರಂಭಿಸಬಹುದಾಗಿದೆ.
-----
ಕಂಪನಿ ನಿಭಾಯಿಸಲಿದೆ ಸೇಲ್ ಮಾರ್ಕೆಟಿಂಗ್
ಡೀಲರ್ ಆಗಲು ಬಯಸುವವರು ಆಯಾ ತಾಲೂಕಿನ ವ್ಯಾಪ್ತಿ ಮತ್ತು ಬೇಡಿಕೆಗೆ ಅನುಸಾರ, 4ರಿಂದ 20 ಲಕ್ಷ ರೂ. ಹೂಡಿಕೆ ಮಾಡಬೇಕು. ಹೂಡಿಕೆಯ ಹಣಕ್ಕೆ ಪ್ರತಿಯಾಗಿ ಸಂಸ್ಥೆಯು ಎಐ ಕಾರ್ಡ್‌ಗಳನ್ನು ಪೂರೈಸುತ್ತದೆ. ಡೀಲರ್ಸ್‌ಗಳು ಹಣ ಹೂಡಿಕೆ ಮಾಡಿ ಸೂಪರ್ ಸ್ಟಾಕಿಸ್ಟ್ ರೀತಿಯಲ್ಲಿ ಜವಾಬ್ದಾರಿ ನಿಭಾಯಿಸಬೇಕಾಗುತ್ತದೆ. ಸಂಸ್ಥೆಯು ನೇಮಕ ಮಾಡಿರುವ ಮಾರಾಟ ಪ್ರತಿನಿಧಿಗಳ ಬೇಡಿಕೆಯಂತೆ ಕಾರ್ಡ್‌ಗಳನ್ನು ಪೂರೈಸುವುದು ಮತ್ತು ಅವುಗಳ ಲೆಕ್ಕಪತ್ರಗಳನ್ನು ನೋಡಿಕೊಳ್ಳುವುದಷ್ಟೇ ಡೀಲರ್ಸ್‌ಗಳ ಜವಾಬ್ದಾರಿ. ಇಲ್ಲಿ ನಗದು ವ್ಯವಹಾರ ಇರುವುದಿಲ್ಲ. ಎಲ್ಲವೂ ಡಿಜಿಟಲ್ ಮೂಲಕ ಪಾವತಿ ಇರುತ್ತದೆ. ಸಂಸ್ಥೆಯ ಮಾರಾಟ ಪ್ರತಿನಿಧಿ ಮಾರಾಟ ಮಾಡಿದ ಬಳಿಕ ನೇರವಾಗಿ ಡೀಲರ್‌ನ ಖಾತೆಗೆ ನಗದು ವರ್ಗಾವಣೆಯಾಗುತ್ತದೆ. ಮಾರಾಟವಾಗದೆ ಉಳಿದಿರುವ ಕಾರ್ಡ್‌ಗಳನ್ನು ಸಂಸ್ಥೆಯು ಮರು ಖರೀದಿ ಮಾಡುತ್ತದೆ. ಹೆಚ್ಚು ಟೆಕ್ ಉದ್ಯಮಿಗಳನ್ನು ಸೃಷ್ಟಿಸುವ ಉದ್ದೇಶದಿಂದ ಒಬ್ಬರಿಗೆ ಒಂದು ತಾಲೂಕಿನ ಡೀಲರ್‌ಶಿಪ್ ಮಾತ ಮಾತ್ರ ನೀಡಲಾಗುತ್ತದೆ.