VIDEO: ಹೇಗಿದೆ ನೋಡಿ ಐರಾ ಮತ್ತು ಯಥರ್ವ್ ಡ್ಯಾನ್ಸ್ ಝಲಕ್...

jhdsgfjh pic rr
Published on

ಬೆಂಗಳೂರು: ಸ್ಯಾಂಡ್​ಲ್​ವುಡ್​​ನ ಸ್ಟಾರ್ ಕಿಡ್​​ಗಳೆಂದೇ ಬಿಂಬಿತವಾಗಿರುವ ರಾಕಿಂಗ್​​ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಮುದ್ದಿನ ಮಕ್ಕಳ ಡ್ಯಾನ್ಸ್ ವಿಡಿಯೋ ಈಗ ಜಾಲತಾಣದಲ್ಲಿ ವೈರಲ್ ಆಗಿದೆ.

ಅಕ್ಕ ಐರಾ ಮತ್ತು ತಮ್ಮ ಯಥರ್ವ್ ಒಟ್ಟಿಗೆ ಡ್ಯಾನ್ಸ್ ಮಾಡುವ ವಿಡಿಯೋವನ್ನು ರಾಧಿಕಾ ಪಂಡಿತ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇಂಗ್ಲೀಷ್​​ ಭಾಷೆಯಲ್ಲಿರುವ ಮಕ್ಕಳ ಹಾಡಿಗೆ ಇಬ್ಬರು ಡ್ಯಾನ್ಸ್ ಮಾಡಿದ್ದಾರೆ.
ಇದಕ್ಕೆ ಇಬ್ಬರ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net