More

    ದಸರಾಗೆ ಶುಭಕೋರಿದ ಯಶ್​​-ರಾಧಿಕ; ಮಕ್ಕಳ​​​​ ಸೈಕಲ್​ ಪೂಜೆಯ ಫೋಟೋಗೆ ಭಾರೀ ಮೆಚ್ಚುಗೆ..!

    ರಾಕಿಂಗ್ ಸ್ಟಾರ್ ಯಶ್ ದಸರಾ ಹಬ್ಬವನ್ನ ಜೋರಾಗಿಯೇ ಆಚರಿಸುತ್ತಿದ್ದಾರೆ. ನಾಡಿನ ಜನತೆಗೆ ದಸರಾ ಹಬ್ಬದ ಶುಭಾಷಯವನ್ನ ತಿಳಿಸಿದ್ದಾರೆ ಯಶ್​​ ಮತ್ತು ರಾಧಿಕಾ. ಇದೀಗ ದಸರಾ ಹಬ್ಬದ ನಿಮಿತ್ತ ಯಶ್​​ ಮತ್ತು ರಾಧಿಕಾ ಪೋಟೋಶೂಟ್​​​ ಮಾಡಿಸಿಕೊಂಡಿದ್ದು, ಈ ಫೋಟೋಶೂಟ್​ ನೋಡುಗರ ಗಮನ ಸೆಳೆಯುತ್ತಿದೆ.

    ದಸರಾಗೆ ಶುಭಕೋರಿದ ಯಶ್​​-ರಾಧಿಕ; ಮಕ್ಕಳ​​​​ ಸೈಕಲ್​ ಪೂಜೆಯ ಫೋಟೋಗೆ ಭಾರೀ ಮೆಚ್ಚುಗೆ..!


    ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ ಸಾಂಪ್ರದಾಯಿಕ ಉಡುಗೆ ಅಂದ್ರೆ ರಾಧಿಕಾ ಪಂಡಿತ್​​ ಲೈಟ್​ ಬ್ಲೂ ಕಲರ್​ನ ಸೀರೆಯುಟ್ರೆ ಯಶ್​​ ರಾಧಿಕಾ ಸೀರೆಗೆ ಮ್ಯಾಚ್​​​ ಆಗುವಂತೆ ಗ್ರೇ ಕಲರ್​​ ಪೈಜಾಮ ಹಾಕಿಕೊಂಡಿದ್ದಾರೆ.

    ದಸರಾಗೆ ಶುಭಕೋರಿದ ಯಶ್​​-ರಾಧಿಕ; ಮಕ್ಕಳ​​​​ ಸೈಕಲ್​ ಪೂಜೆಯ ಫೋಟೋಗೆ ಭಾರೀ ಮೆಚ್ಚುಗೆ..!


    ರಾಕಿಂಗ್ ಸ್ಟಾರ್ ಯಶ್ ಎಂದಿನಂತೆ ಇಲ್ಲಿ ತಮ್ಮ ಲಾಂಗ್ ಕುರ್ತಾ ತೊಟ್ಟು ಸಖತ್ ಆಗಿಯೇ ಕಾಣಿಸುತ್ತಿದ್ದಾರೆ.

    ದಸರಾಗೆ ಶುಭಕೋರಿದ ಯಶ್​​-ರಾಧಿಕ; ಮಕ್ಕಳ​​​​ ಸೈಕಲ್​ ಪೂಜೆಯ ಫೋಟೋಗೆ ಭಾರೀ ಮೆಚ್ಚುಗೆ..!


    ಅಷ್ಟೇ ಅಲ್ಲ ಲೈಟ್​ ಮೇಕಪ್​​​ನಲ್ಲಿ ರಾಧಿಕಾ ಸಿಂಪಲ್​​ ಲುಕ್​ಗೆ ಫ್ಯಾನ್ಸ್​​ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಮತ್ತು ಸ್ಯಾಂಡಲ್‌ವುಡ್ ಎವರ್​ಗ್ರೀನ್​ ಬ್ಯೂಟಿ ರಾಧಿಕಾ ಸಖತ್​​ ಆಗಿ ಕಾಣಿಸಿಕೊಂಡಿದ್ದಾರೆ.

    ದಸರಾಗೆ ಶುಭಕೋರಿದ ಯಶ್​​-ರಾಧಿಕ; ಮಕ್ಕಳ​​​​ ಸೈಕಲ್​ ಪೂಜೆಯ ಫೋಟೋಗೆ ಭಾರೀ ಮೆಚ್ಚುಗೆ..!


    ರಾಧಿಕಾ ತಮ್ಮ ಫೋಟೋ ಮಾತ್ರವಲ್ಲ ಇನ್ಸ್​ಟಾಗ್ರಾಂ ಸ್ಟೋರಿಯಲ್ಲಿ ಮಕ್ಕಳಾದ ಐರಾ ಮತ್ತು ಯಥರ್ವ್​​​​ ಸೈಕಲ್​ಗೆ ಪೂಜೆ ಮಾಡಿರುವ ಫೋಟೋವನ್ನ ಹಂಚಿಕೊಂಡಿದ್ದು ಅದೂ ತುಂಬಾ ಕ್ಯೂಟ್​​ ಆಗಿದೆ ಎಂದು ನೆಟ್ಟಿಗರು ಕಾಮೆಂಟ್​​ ಮಾಡಿದ್ದಾರೆ.

    ದಸರಾಗೆ ಶುಭಕೋರಿದ ಯಶ್​​-ರಾಧಿಕ; ಮಕ್ಕಳ​​​​ ಸೈಕಲ್​ ಪೂಜೆಯ ಫೋಟೋಗೆ ಭಾರೀ ಮೆಚ್ಚುಗೆ..!


    ಮಕ್ಕಳಿಬ್ಬರು ಊದುಗಡ್ಡಿ ಹಿಡಿದು ಸೈಕಲ್​ಗೆ ಪೂಜೆ ಮಾಡುತ್ತಿರೋದನ್ನ ಈ ಫೋಟೋದಲ್ಲಿ ಕಾಣಬಹುದು.

    ದಸರಾಗೆ ಶುಭಕೋರಿದ ಯಶ್​​-ರಾಧಿಕ; ಮಕ್ಕಳ​​​​ ಸೈಕಲ್​ ಪೂಜೆಯ ಫೋಟೋಗೆ ಭಾರೀ ಮೆಚ್ಚುಗೆ..!


    ಮ್ಯಾಚ್ ಆಗೋ ಕಾಸ್ಟೂಮ್‌ಗಳನ್ನೆ ರಾಧಿಕಾ ಪಂಡಿತ್ ಮತ್ತು ರಾಕಿಂಗ್ ಸ್ಟಾರ್ ಯಶ್ ಧರಿಸಿಕೊಂಡಿದ್ದು, ಸದ್ಯ ಇವರಿಬ್ಬರ ಹಬ್ಬದ ಫೋಟೋ ಶೂಟ್​ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜತೆಗೆ ರಾಧಿಕಾ ಪಂಡಿತ್​ಗೆ ನೀವು ಯಾವಾಗ ಸಿನಿಮಾ ಮಾಡುತ್ತೀರಿ ಎಂದು ಅವರ ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts