PHOTOS| ಮಾಲ್ಡೀವ್ಸ್​​ನಲ್ಲಿ ಯಶ್​- ರಾಧಿಕಾ ಸುತ್ತಾಟ; ಅಪ್ಪನ ತೋಳಲ್ಲಿ ಐರಾ, ಯಥರ್ವ

139969164_453225456061593_1456706151797230246_n
Published on

ಸ್ಯಾಂಡಲ್​ವುಡ್​ ಸ್ಟಾರ್​ ಜೋಡಿ ಯಶ್ ಮತ್ತು ರಾಧಿಕಾ ಪಂಡಿತ್​ ಸದ್ಯ ಮಾಲ್ಡೀವ್ಸ್​​ನಲ್ಲಿ ಜಾಲಿ ಮೂಡ್​ನಲ್ಲಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಈ ಜೋಡಿ ಎಲ್ಲಿಯೂ ಟ್ರಿಪ್​ಗೆ ಹೋಗಿರಲಿಲ್ಲ. ಇದೀಗ ಕುಟುಂಬ ಸಮೇತ ಮಾಲ್ಡೀವ್ಸ್​​ನಲ್ಲಿ ಒಂದಷ್ಟು ದಿನ ಕಾಲ ಕಳೆಯಲು ತೆರಳಿದ್ದಾರೆ. ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿರುವ ಯಶ್​, ಭೂಲೋಕದ ಯಾವುದಾದರೂ ಸ್ವರ್ಗ ಇದೆಯೆಂದರೆ, ಅದು ಈ ಸ್ಥಳವೇ! ಮಾಲ್ಡೀವ್ಸ್​.. ನಾವೀಗ ಇಲ್ಲಿಗೆ ಬಂದಿದ್ದೇವೆ’ ಎಂದು ಕ್ಯಾಪ್ಶನ್ ನೀಡಿದ್ದಾರೆ. ಆ ಫ್ಯಾಮಿಲಿ ಮುದ್ದಾದ ಫೋಟೋಗಳು ಇಲ್ಲಿವೆ.

139675734_160217602571719_8479035512336376094_n
asaaa

ಸ್ಯಾಂಡಲ್​ವುಡ್​ ಸ್ಟಾರ್​ ಜೋಡಿ ಯಶ್ ಮತ್ತು ರಾಧಿಕಾ ಪಂಡಿತ್​ ಸದ್ಯ ಮಾಲ್ಡೀವ್ಸ್​​ನಲ್ಲಿ ಜಾಲಿ ಮೂಡ್​ನಲ್ಲಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಈ ಜೋಡಿ ಎಲ್ಲಿಯೂ ಟ್ರಿಪ್​ಗೆ ಹೋಗಿರಲಿಲ್ಲ. ಇದೀಗ ಕುಟುಂಬ ಸಮೇತ ಮಾಲ್ಡೀವ್ಸ್​​ನಲ್ಲಿ ಒಂದಷ್ಟು ದಿನ ಕಾಲ ಕಳೆಯಲು ತೆರಳಿದ್ದಾರೆ. ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿರುವ ಯಶ್​, ಭೂಲೋಕದ ಯಾವುದಾದರೂ ಸ್ವರ್ಗ ಇದೆಯೆಂದರೆ, ಅದು ಈ ಸ್ಥಳವೇ! ಮಾಲ್ಡೀವ್ಸ್​.. ನಾವೀಗ ಇಲ್ಲಿಗೆ ಬಂದಿದ್ದೇವೆ’ ಎಂದು ಕ್ಯಾಪ್ಶನ್ ನೀಡಿದ್ದಾರೆ. ಆ ಫ್ಯಾಮಿಲಿ ಮುದ್ದಾದ ಫೋಟೋಗಳು ಇಲ್ಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net