More

    ಶಿವರಾತ್ರಿ ಜಾಗರಣೆ ವೇಳೆ ನಾಯಿಯ ತಲೆಬುರುಡೆ ಇಟ್ಟು ವಾಮಾಚಾರ! ಬೆಚ್ಚಿಬಿದ್ದ ಕುಟುಂಬ

    ಚಿಂತಾಮಣಿ: ದೇಶದಲ್ಲಿ ಹಲವರು ಶಿವನಾಮ ಸ್ಮರಣೆ ಮಾಡುತ್ತ ಜಾಗರಣೆ ಮಾಡುತ್ತಿದ್ದರೆ ಇತ್ತ ದುಷ್ಕರ್ಮಿಗಳು ಮನೆಯೊಂದರ ಮುಂದೆ ನಾಯಿಯ ಬುರಡೆ ಇಟ್ಟು ವಾಮಾಚಾರ ಮಾಡಿದ್ದಾರೆ.

    ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರದ 31ನೇ ವಾರ್ಡ್​ನ ತಿಮ್ಮಸಂದ್ರದ ಮನೆಯೊಂದರ ಮುಂದೆ ಮಹಾ ಶಿವರಾತ್ರಿಯ ಜಾಗರಣೆಯ ತಡರಾತ್ರಿ ಈ ದುಷ್ಕೃತ್ಯ ಸಂಭವಿಸಿದೆ.

    ಗುರುವಾರ ತಡರಾತ್ರಿ ವೆಂಕಟರೆಡ್ಡಿ ಎಂಬುವರ ಮನೆ ಅಂಗಳದಲ್ಲಿ ಅಪರಿಚಿತರು ನಾಯಿಯ ತಲೆಬುರುಡೆ, ತೆಂಗಿನಕಾಯಿ, ಅರಿಶಿನ, ಈರುಳ್ಳಿ, ಇತರ ಸಣ್ಣ ಮೂಳೆಗಳು, ನಿಂಬೆಹಣ್ಣು ಇಟ್ಡು ವಾಮಾಚಾರ ಪ್ರಯೋಗ ಮಾಡಿದ್ದಾರೆ. ಅದರ ಕುರುಹುಗಳು ಅಲ್ಲೇ ಇದ್ದವು.

    ಶುಕ್ರವಾರ ಬೆಳಗಿನ ಜಾವ ಮನೆಯಿಂದ ಹೊರಗೆ ಬರುತ್ತಿದ್ದ ವಾಮಚಾರದ ವಸ್ತುಗಳನ್ನು ಕಂಡು ಕುಟುಂಬಸ್ಥರು ಭಯಭೀತರಾಗಿದ್ದಾರೆ.

    ನೇಣುಬಿಗಿದ ಸ್ಥಿತಿಯಲ್ಲಿ ತಾಯಿ-ಮಗನ ಶವ ಪತ್ತೆ! ಶಿವರಾತ್ರಿ ಸಡಗರಕ್ಕೆ ಕೊಳ್ಳಿ ಇಟ್ಟ ಸಾವು

    ರಸ್ತೆಬದಿಯ ತಂಗುದಾಣದಲ್ಲಿ ಹಾಡಹಗಲೇ ವೃದ್ಧೆ ಮೇಲೆ ಅತ್ಯಾಚಾರ! ಪೈಶಾಚಿಕ ಕೃತ್ಯಕ್ಕೆ ಬೆಚ್ಚಿದ ಸ್ಥಳೀಯರು

    Video| ಕಪಾಳಕ್ಕೆ ಹೊಡೆದ ಪಿಎಸ್​ಐಗೆ ​ಯುವತಿ ಅವಾಜ್​! ನನ್​ ಗಾಡಿ ಮುಟ್ಟೋಕೆ ನೀನ್ಯಾರೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts