ಸಮಂತಾ ಅಕ್ಕಿನೇನಿ ಕ್ಯಾಮರಾ ಕಣ್ಣಲ್ಲಿ ಮೂಡಿ ಬಂದ ಚಿತ್ರಗಳಿವು ...

sam
Published on

ಸಿನಿಮಾ ಮಂದಿ ನಟನೆ ಹೊರತುಪಡಿಸಿ ಬೇರೆ ಬೇರೆ ಹವ್ಯಾಸಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಅದನ್ನು ಒಂದಷ್ಟು ಮಂದಿ ಮುಕ್ತವಾಗಿ ಹೇಳಿಕೊಂಡರೆ, ಮತ್ತೆ ಕೆಲವರು ತಮ್ಮ ಪಾಡಿಗೆ ತಾವು ಆ ಕೆಲಸ ಮಾಡುತ್ತಿರುತ್ತಾರೆ. ಅದೇ ರೀತಿ ಸೌತ್​ ಸ್ಟಾರ್ ಸಮಂತಾ ಅಕ್ಕಿನೇನಿ ಸಹ ಫೋಟೋಗ್ರಫಿಯಲ್ಲಿ ಪರಿಣತಿ ಹೊಂದಿದ್ದಾರೆ. ಅವರ ಸೋಶಿಯಲ್​ ಮೀಡಿಯಾಕ್ಕೆ ಒಂದು ಬಾರಿ ಭೇಟಿ ಕೊಟ್ಟರೆ, ಅಂಥ ಸುಮಾರು ಫೋಟೋಗಳನ್ನು ಕಾಣಬಹುದು. ಸಮಂತಾ ಕ್ಲಿಕ್​ ಮಾಡಿದ ಒಂದಷ್ಟು ಫೋಟೋಗಳು ಇಲ್ಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net