ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆಮನೆಯಲ್ಲಿ ಕನ್ನಡಿ ಇಡುವುದನ್ನು ಅಶುಭವೆಂದು ಕರೆಯಲಾಗುತ್ತದೆ. ಕನ್ನಡಿಗಳು ಬೆಂಕಿಯ ಶಕ್ತಿಯನ್ನು ಪ್ರತಿಬಿಂಬಿಸುತ್ತವೆ ಮತ್ತು ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತವೆ. ಆದರಿಂದ ನೀವೇನಾದರೂ, ಕನ್ನಡಿಯನ್ನು ಬಳಸುತ್ತಿದ್ದರೆ, ಈಗಲೇ ತೆಗೆದು ಹಾಕಿ . ಇಲ್ಲದಿದ್ದರೆ, ನಿಮ್ಮ ಅಡುಗೆ ಮನೆಯಲ್ಲಿ ಅನ್ನಪೂರ್ಣ ದೇವಿಯ ಆಶೀರ್ವಾದ ಎಂದಿಗೂ ಇರುವುದಿಲ್ಲ (ಏಜೆನ್ಸೀಸ್).