ಆಚಾರ್ಯ ಚಾಣಕ್ಯರು ತಮ್ಮ ಮಗಳನ್ನು ರಕ್ಷಿಸುವುದು ತಂದೆಯ ಪ್ರಮುಖ ಕರ್ತವ್ಯಗಳಲ್ಲಿ ಒಂದು ಎಂದು ಹೇಳಿದ್ದಾರೆ. ಮಗಳನ್ನು ನಿರ್ಲಕ್ಷಿಸಿದರೆ ಅದು ಪಾಪಕ್ಕೆ ಸಮಾನ. ಸುರಕ್ಷತೆಯನ್ನು ಮಾಡುವುದು ತಂದೆಯ ಮೊದಲ ಕರ್ತವ್ಯವಾಗಿರುತ್ತದೆ. ಇದು ಮಗಳ ಭವಿಷ್ಯದ ಬಗ್ಗೆಯಾಗಲಿ, ಶಿಕ್ಷಣ, ಸಾಮಾಜಿಕ ಪರಿಸರ ಬಗ್ಗೆ ಆದಷ್ಟು ಗಮನವನ್ನು ಹರಿಸಬೇಕಾಗುತ್ತದೆ. ಈ ಎಲ್ಲಾ ವಿಷಯವನ್ನು ನಿರ್ಲಕ್ಷಿಸಿದರೆ, ಅವನು ತನ್ನ ಮಗಳ ಭವಿಷ್ಯವನ್ನು ಹಾಳುಮಾಡುವ ಅಪಾಯವಿದ್ದಂತೆ ಎಂದು ಆಚಾರ್ಯಯರು ಹೇಳುತ್ತಾರೆ (ಏಜೆನ್ಸೀಸ್).