Astrology: ಜ್ಯೋತಿಷ್ಯದ ಪ್ರಕಾರ, ಗುರುವನ್ನು ಜ್ಞಾನ, ಅದೃಷ್ಟ, ಸಂಪತ್ತು ಮತ್ತು ವೈವಾಹಿಕ ಆನಂದದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮಾರ್ಚ್ 11 ರಂದು ಗುರುವು ತನ್ನ ಹಿಮ್ಮುಖ ಚಲನೆಯನ್ನು ತಾತ್ಕಾಲಿಕವಾಗಿ ನಿಲ್ಲುಸುತ್ತಾನೆ. ಈ ಚಲನೆಯು ಎಲ್ಲಾ ರಾಶಿಚಕ್ರ ಚಿಹ್ನೆಗಳಿಗೆ ಮುಖ್ಯವಾಗಿದೆ. ಈ ಗ್ರಹಗಳ ಬದಲಾವಣೆಯಿಂದ ಕೆಲವೊಂದು ರಾಶಿ ಚಕ್ರ ಚಿಹ್ನೆಗಳಿಗೆ ಶುಭವೆಂದು ಹೇಳಲಾಗುತ್ತದೆ. ಹಾಗಿದ್ದರೆ, ಆ ರಾಶಿಗಳು ಯಾವುದು ಎಂದು ನೋಡೋಣ ಬನ್ನಿ..