ಭಾರತದ ಬಹುತೇಕ ಎಲ್ಲಾ ಅಡುಗೆಮನೆಗಳಲ್ಲಿ ಹಸಿರು ಮೆಣಸಿನಕಾಯಿಗಳು ಪ್ರಧಾನ ಆಹಾರವಾಗಿದ್ದು, ಪಲ್ಯ, ಸಾಂಬರ್ ಮತ್ತು ಇನ್ನಿತರ ಆಹಾರಗಳಲ್ಲಿ ಬಳಸಲಾಗುತ್ತದೆ. ಆದರರೆ, ಈ ಆಹಾರಗಳು ಬೇಗನೆ ಹಾಳಾಗುತ್ತದೆ. ವಾಸ್ತವವಾಗಿ, ಹಸಿರು ಮೆಣಸಿನಕಾಯಿಗಳಲ್ಲಿ ನೀರು ಉಳಿದಿದ್ದರೆ ಅಥವಾ ಅವು ತೇವವಾಗಿದ್ದರೆ, ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾಗಳು ಬೆಳೆಯಲು ಪ್ರಾರಂಭಿಸುತ್ತವೆ. ಅದಕ್ಕಾಗಿಯೇ ಮೆಣಸಿನಕಾಯಿಗಳು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿದಾಗಲೂ ಬೇಗನೆ ಹಾಳಾಗುತ್ತವೆ.