ವೆಬ್ ಸ್ಟೋರೀಸ್
ಸಪ್ತ ದಿನಗಳ ಆಚೆ ಸೈಡ್ ಬಿ! ‘ಸಪ್ತಸಾಗರದಾಚೆ ಎಲ್ಲೋ’ ಒಂದು ವಾರ ಮುಂದಕ್ಕೆ ಹೋಗಲು ಇದೇ ಕಾರಣ
ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಮೊದಲ ಭಾಗದ ರಿಲೀಸ್ ಡೇಟ್ ಘೋಷಣೆ ಮಾಡಿದಾಗಲೇ ಸೀಕ್ವಲ್ ಬಿಡುಗಡೆ ದಿನಾಂಕವನ್ನೂ ಅನೌನ್ಸ್ ಮಾಡಲಾಗಿತ್ತು. ಅ. 20ರಂದು ‘ಸೈಡ್ ಬಿ’ ಬಿಡುಗಡೆ ಎನ್ನಲಾಗಿದ್ದು, ಅದೀಗ ಅ. 27ರಂದು ಬಿಡುಗಡೆ ಎಂದು ಹೇಳಲಾಗಿದೆ.

