David Warner

ಡೇವಿಡ್ ವಾರ್ನರ್‌ಗೆ ಭಾವನಾತ್ಮಕ ಬೀಳ್ಕೊಡುಗೆ

2011ರಲ್ಲಿ ಪದಾರ್ಪಣೆ ಮಾಡಿದ ವಾರ್ನರ್, 112 ಪಂದ್ಯಗಳ ಸುದೀರ್ಘ ಟೆಸ್ಟ್ ಕ್ರಿಕೆಟ್ ಬದುಕಿಗೆ, ಬಾಲ್ಯದಿಂದಲೂ ಆಡಿ ಬೆಳೆದ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಭಾವನಾತ್ಮಕ ವಿದಾಯ ಹೇಳಿದರು.
Published on

ಸ್ಫೋಟಕ ಬ್ಯಾಟರ್ ವಾರ್ನರ್ ವಿದಾಯಕ್ಕೆ ಪಂದ್ಯದ 4ನೇ ಸೇರಿದ್ದ 24,220 ಪ್ರೇಕ್ಷಕರು ಸಾಕ್ಷಿಯಾದರು. ಪಂದ್ಯ ಮುಗಿದ ಬಳಿಕ ಅಭಿಮಾನಿಗಳಿಗೂ ಮೈದಾನದೊಳಗೆ ಪ್ರವೇಶ ಕಲ್ಪಿಸುವ ಮೂಲಕ ನಿವೃತ್ತಿಯನ್ನು ಸ್ಮರಣೀಯಗೊಳಿಸಲಾಯಿತು.

David Warner

ವಾರ್ನರ್ ಪತ್ನಿ ಕ್ಯಾಂಡಿಸ್ ಮತ್ತು ಮೂವರು ಪುತ್ರಿಯರನ್ನು ಸೇರಿ ಕುಟುಂಬಸ್ಥರು ಹಾಜರಿದ್ದರು. ಆಸೀಸ್‌ನ 2ನೇ ಸರದಿಯಲ್ಲಿ ಬ್ಯಾಟಿಂಗ್‌ಗೆ ವಾರ್ನರ್ ಆಗಮಿಸಿದಾಗ ಪಾಕಿಸ್ತಾನ ಆಟಗಾರರಿಂದ ‘ಗಾರ್ಡ್ ಆ್ ಆನರ್’ ಗೌರವ ದೊರೆಯಿತು.

David Warner

ಆಸ್ಟ್ರೇಲಿಯಾ ಕ್ರಿಕೆಟ್ ತಂಡ 18 ತಿಂಗಳಿಂದ ಉತ್ತಮ ಆಟ ಪ್ರದರ್ಶಿಸಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಗೆಲುವು, ಆಶಸ್ ಸರಣಿ ನಂತರ ಏಕದಿನ ವಿಶ್ವಕಪ್ ಪ್ರಶಸ್ತಿ ಜಯಿಸಿದೆ.

David Warner

ಪಾಲಕರಿಗೆ ಎಲ್ಲ ಕ್ರೆಡಿಟ್ ಸಲ್ಲಬೇಕು. ನಾನು ಸುಂದರವಾದ ಕುಟುಂಬವನ್ನು ಹೊಂದಿದ್ದೇನೆ. ಅವರೊಂದಿಗಿನ ಪ್ರತಿ ಕ್ಷಣವನ್ನು ಪ್ರೀತಿಸುತ್ತೇನೆ.

ಇಲ್ಲಿ ಕ್ಲಿಕ್​ ಮಾಡಿ

Related Stories

No stories found.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net