ಕನ್ನಡ, ತಮಿಳು, ಗುಜರಾತಿ ಮತ್ತು ಬಾಲಿವುಡ್ ಸಿನಿಮಾಗಳಲ್ಲಿ  ಸ್ಪೇಷಲ್‌ ಸಾಂಗ್‌ನಲ್ಲಿ ಈ ಸುಂದರಿ ಕಾಣಿಸಿಕೊಂಡಿದ್ದಾರೆ.  

2019 ರಲ್ಲಿ ಗೂಗಲ್‌ನಲ್ಲಿ ಹೆಚ್ಚು ಹುಡುಕಲ್ಪಟ್ಟ ನಟಿಯರಲ್ಲಿ ಅನ್ವೇಶಿ ಜೈನ್ ಪ್ರಥಮ ಸ್ಥಾನದಲ್ಲಿದ್ದರು.

ಅನ್ವೇಶಿ ಜೈನ್ 60 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.   

ಅನ್ವೇಶಿ ಜೈನ್ ಇಂದೋರ್‌ನ ಕಾಲೇಜಿನಲ್ಲಿ ಓದಿ ದ್ದಾರೆ.  

ನಿರೂಪಣೆಯಲ್ಲಿ ಯಶಸ್ಸನ್ನು ಗಳಿಸಿದ ಅನ್ವೇಶಿ

Title 1