ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿದ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ
ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ನಟಿ ರಾಗಿಣಿ ಲೆಹೆಂಗಾ ಡ್ರೆಸ್‌ನಲ್ಲಿ ಮಿಂಚಿದ್ದು, ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ
ನಟಿ ರಾಗಿಣಿ
ಲೆಹೆಂಗಾ
ಡ್ರೆಸ್‌ನಲ್ಲಿ ಮಿಂಚಿದ್ದು, ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ರಾಗಿಣಿ ದ್ವಿವೇದಿ ವಿಶೇಷವಾಗಿ ವಿವಿಧ ರೀತಿಯ ಆಭರಣಗಳನ್ನ ಧರಿಸಿಕೊಂಡು ಫೋಟೋ ಶೂಟ್ ಮಾಡಿಸಿದ್ದಾರೆ.
ರಾಗಿಣಿ ದ್ವಿವೇದಿ
ವಿ
ಶೇಷವಾಗಿ ವಿವಿಧ ರೀತಿಯ
ಆಭರಣ
ಗಳನ್ನ ಧರಿಸಿಕೊಂಡು
ಫೋಟೋ ಶೂಟ್ ಮಾಡಿಸಿದ್ದಾರೆ.
ಲೆಹೆಂಗಾ ತೊಟ್ಟು ರಾಗಿಣಿ ಸ್ಪೆಷಲ್ ಆಭರಣಗಳನ್ನ ಧರಿಸಿಕೊಂಡು ರಾಣಿಯಂತೆ ಕಂಗೊಳಿಸಿದ್ದಾರೆ.
ಲೆಹೆಂಗಾ
ತೊಟ್ಟು
ರಾಗಿಣಿ
ಸ್ಪೆಷಲ್ ಆಭರಣಗಳನ್ನ ಧರಿಸಿಕೊಂಡು
ರಾಣಿಯಂತೆ
ಕಂಗೊಳಿಸಿದ್ದಾರೆ.
ರಾಗಿಣಿ ದ್ವಿವೇದಿ ಧರಿಸಿರುವ ಲೆಹೆಂಗಾ ತುಂಬಾ ಚೆನ್ನಾಗಿದೆ. ಕಿತ್ತಳೆ ಬಣ್ಣದ ಈ ಡ್ರೆಸ್‌ನಲ್ಲಿ ಬಂಗಾರ ಕಲರ್ ಹೂವುಗಳೂ ಇವೆ. ಈ ಡ್ರೆಸ್ ರಾಗಿಣಿಗೆ ರಾಯಲ್ ಕ್ವೀನ್ ಲುಕ್ ತಂದುಕೊಟ್ಟಿದೆ.
ರಾಗಿಣಿ ದ್ವಿವೇದಿ
ಧರಿಸಿರುವ
ಲೆಹೆಂಗಾ
ತುಂಬಾ ಚೆನ್ನಾಗಿದೆ. ಕಿತ್ತಳೆ ಬಣ್ಣದ ಈ ಡ್ರೆಸ್‌ನಲ್ಲಿ
ಬಂಗಾರ ಕಲರ್
ಹೂವುಗಳೂ ಇವೆ. ಈ ಡ್ರೆಸ್ ರಾಗಿಣಿಗೆ ರಾಯಲ್ ಕ್ವೀನ್ ಲುಕ್ ತಂದುಕೊಟ್ಟಿದೆ.

