ವಿಷ್ಣುವರ್ಧನ್, ಉಪೇಂದ್ರ ಮತ್ತು ಶ್ರುತಿಗೆ ಸ್ಯಾಂಡಲ್​ವುಡ್​ ಕಡೆಯಿಂದ ಶುಭಾಶಯ

collage (4)
Published on

ಬೆಂಗಳೂರು: ಸೆ. 18 ಸ್ಯಾಂಡಲ್​ವುಡ್ ಸಿನಿಮಾರಂಗಕ್ಕೆ ವಿಶೇಷವಾದ ದಿನ. ಇಂದು ಸಾಹಸಸಿಂಹ ವಿಷ್ಣುವರ್ಧನ್​, ರಿಯಲ್​ ಸ್ಟಾರ್ ಉಪೇಂದ್ರ ಮತ್ತು ಹಿರಿಯ ನಟಿ ಶ್ರುತಿ ಈ ಮೂವರ ಹುಟ್ಟುಹಬ್ಬ. ಆ ನಿಮಿತ್ತ ಇಡೀ ಕನ್ನಡ ಚಿತ್ರರಂಗ ಈ ಮೂವರಿಗೆ ಶುಭಾಶಯ ಕೋರುತ್ತಿದೆ. ಸೋಷಿಯಲ್​ ಮೀಡಿಯಾದಲ್ಲಿ ನೆಚ್ಚಿನ ಕಲಾವಿದರ ಫೋಟೋ ಶೇರ್​ ಮಾಡಿಕೊಂಡು ಹ್ಯಾಪಿ ಬರ್ತ್​ಡೇ ಎನ್ನುತ್ತಿದ್ದಾರೆ. ಬಗೆ ಬಗೆ ಪೋಸ್ಟರ್​ಗಳನ್ನು ಸಿದ್ಧಪಡಿಸಿ ಶುಭಾಶಯ ಕೋರುವುದು ಒಂದೆಡೆಯಾದರೆ, ಉಪೇಂದ್ರ ನಟಿಸಲಿರುವ ಸಿನಿಮಾಗಳ ಪೋಸ್ಟರ್​ ಸಹ ಈ ಸಂದರ್ಭದಲ್ಲಿ ಬಿಡುಗಡೆಯಾಗಿವೆ. ಫ್ಯಾನ್​ ಮೇಡ್​ ಪೋಸ್ಟರ್​ಗಳು ಗಮನ ಸೆಳೆಯುತ್ತಿವೆ. ಅಂಥ ಕೆಲ ಕಲರ್​ಫುಲ್​ ಶುಭಾಶಯಗಳ ಪೋಸ್ಟರ್​ಗಳು ಇಲ್ಲಿವೆ.

EiKl3TaXcAAn0fh
EiKnXirU4AExnDX
EiKz6nkUwAASZw_
EiKzaa9U8AA-udT
EiLNPm0U0AIVBb4
EiLQTEAVkAA395r
EiLWcEfVoAAnnb0
EiLWlXpVkAAJEyp

ಬೆಂಗಳೂರು: ಸೆ. 18 ಸ್ಯಾಂಡಲ್​ವುಡ್ ಸಿನಿಮಾರಂಗಕ್ಕೆ ವಿಶೇಷವಾದ ದಿನ. ಇಂದು ಸಾಹಸಸಿಂಹ ವಿಷ್ಣುವರ್ಧನ್​, ರಿಯಲ್​ ಸ್ಟಾರ್ ಉಪೇಂದ್ರ ಮತ್ತು ಹಿರಿಯ ನಟಿ ಶ್ರುತಿ ಈ ಮೂವರ ಹುಟ್ಟುಹಬ್ಬ. ಆ ನಿಮಿತ್ತ ಇಡೀ ಕನ್ನಡ ಚಿತ್ರರಂಗ ಈ ಮೂವರಿಗೆ ಶುಭಾಶಯ ಕೋರುತ್ತಿದೆ. ಸೋಷಿಯಲ್​ ಮೀಡಿಯಾದಲ್ಲಿ ನೆಚ್ಚಿನ ಕಲಾವಿದರ ಫೋಟೋ ಶೇರ್​ ಮಾಡಿಕೊಂಡು ಹ್ಯಾಪಿ ಬರ್ತ್​ಡೇ ಎನ್ನುತ್ತಿದ್ದಾರೆ. ಬಗೆ ಬಗೆ ಪೋಸ್ಟರ್​ಗಳನ್ನು ಸಿದ್ಧಪಡಿಸಿ ಶುಭಾಶಯ ಕೋರುವುದು ಒಂದೆಡೆಯಾದರೆ, ಉಪೇಂದ್ರ ನಟಿಸಲಿರುವ ಸಿನಿಮಾಗಳ ಪೋಸ್ಟರ್​ ಸಹ ಈ ಸಂದರ್ಭದಲ್ಲಿ ಬಿಡುಗಡೆಯಾಗಿವೆ. ಫ್ಯಾನ್​ ಮೇಡ್​ ಪೋಸ್ಟರ್​ಗಳು ಗಮನ ಸೆಳೆಯುತ್ತಿವೆ. ಅಂಥ ಕೆಲ ಕಲರ್​ಫುಲ್​ ಶುಭಾಶಯಗಳ ಪೋಸ್ಟರ್​ಗಳು ಇಲ್ಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net