ವಾಹನ ಸವಾರರಿಗೆ ತಟ್ಟಲಿದೆ ಬಿಸಿ, ಟ್ರಾಫಿಕ್​ ಫೈನ್​ ಹೆಚ್ಚಳಕ್ಕೆ ಮತ್ತೆ ಮುಂದಾದ ಸರ್ಕಾರ! ಈ ಬಗ್ಗೆ ಜನಾಭಿಪ್ರಾಯ ಏನು? Traffic Rules

ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ಬಿಸಿ ಮುಟ್ಟಿಸಲು ಹಾಗೂ ಅಪಘಾತಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರವು ಟ್ರಾಫಿಕ್ ದಂಡದ ಮೊತ್ತವನ್ನು ಮತ್ತಷ್ಟು ಹೆಚ್ಚಿಸಲು ಮುಂದಾಗಿದ್ದು, ಸರ್ಕಾರದ ಈ ಪ್ರಸ್ತಾವನೆಗೆ ಸಾರ್ವಜನಿಕ ವಲಯದಲ್ಲಿ ಪರ-ವಿರೋಧದ ತೀವ್ರ ಚರ್ಚೆಗಳು ವ್ಯಕ್ತವಾಗಿವೆ. ಈ ಹೊಸ ದಂಡದ ನಿರ್ಧಾರದ ಕುರಿತು ಜನಸಾಮಾನ್ಯರ ಅಸಮಾಧಾನ ಮತ್ತು ಅಭಿಪ್ರಾಯಗಳನ್ನು ತಿಳಿದುಕೊಳ್ಳಲು 'ವಿಜಯವಾಣಿ' ನಡೆಸಿದ ವಿಶೇಷ ಸಂವಾದದಲ್ಲಿ ವಾಹನ ಸವಾರರು ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net