ಇಂಟರ್ನೆಟ್ ಇಲ್ಲದೆ ಮೊಬೈಲ್‌ನಲ್ಲಿ ಲೈವ್ ಟಿವಿ ಪ್ರಸಾರ: ಕ್ರಾಂತಿಕಾರಿ 'D2M' ತಂತ್ರಜ್ಞಾನ ಎಂದರೇನು? Live TV streaming

ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್‌ನಲ್ಲಿ ಯಾವುದೇ ವಿಡಿಯೋ ಅಥವಾ ಲೈವ್ ಟಿವಿ ನೋಡಬೇಕೆಂದರೆ ಕಡ್ಡಾಯವಾಗಿ ಹೈ-ಸ್ಪೀಡ್ ಇಂಟರ್ನೆಟ್ ಅಥವಾ ವೈ-ಫೈ (Wi-Fi) ಬೇಕೇಬೇಕು. ಆದರೆ, ಇನ್ನು ಮುಂದೆ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಇಲ್ಲದೆಯೂ ನೇರವಾಗಿ ಸ್ಮಾರ್ಟ್‌ಫೋನ್‌ಗಳಲ್ಲಿ ಟಿವಿ ಚಾನೆಲ್‌ಗಳು ಮತ್ತು ಲೈವ್ ವೀಡಿಯೊಗಳನ್ನು ವೀಕ್ಷಿಸಬಹುದಾದ ಅದ್ಭುತ ತಂತ್ರಜ್ಞಾನವೊಂದಕ್ಕೆ ಭಾರತದಲ್ಲಿ ವೇದಿಕೆ ಸಿದ್ಧವಾಗುತ್ತಿದೆ. ಅದೇ D2M (Direct-to-Mobile) ತಂತ್ರಜ್ಞಾನ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net