ಬಿಗ್​ಬಾಸ್​ ಜರ್ನಿ ಮುಗಿಸಿದ ಬೆನ್ನಲ್ಲೇ ಉಳಿದ ಸ್ಪರ್ಧಿಗಳ ಬಗ್ಗೆ ವೈಷ್ಣವಿ ಓಪನ್​ ಟಾಕ್​ | BBK13

ಬಿಗ್​ಬಾಸ್​ ಸೀಸನ್​ 13 ಶುರುವಾಗಿ 21ನೇ ದಿನಕ್ಕೆ ಕಾಲಿಟ್ಟ ಬೆನ್ನಲ್ಲೇ ಡಬಲ್​ ಎವಿಕ್ಷನ್​ನಲ್ಲಿ ಅವಿನಾಶ್​ ಜತೆ ಹೊರಬಂದ ವೈಷ್ಣವಿ ಕೌಂಡಿನ್ಯ ನಮ್ಮ ವಿಜಯವಾಣಿ ಸಂದರ್ಶನದಲ್ಲಿ ಹಲವು ವಿಷಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಮನೆಯ ಉಳಿದ ಸ್ಪರ್ಧಿಗಳು ಮತ್ತು ಅವರ ಬಗ್ಗೆ ಕುರಿತಾಗಿ ಮನಬಿಚ್ಚಿ ಮಾತನಾಡಿದ್ದಾರೆ. ಪೂರ್ತಿ ವಿಡಿಯೋಗೆ ಈ ಲಿಂಕ್ ಕ್ಲಿಕ್​ ಮಾಡಿ ನೋಡಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net