ಸಮುದ್ರ ಮಟ್ಟದಿಂದ 14140 ಅಡಿ ಎತ್ತರದ ಯುದ್ಧ ಭೂಮಿ; ಭಾರತೀಯ ಸೈನಿಕರ ಹೆಮ್ಮೆ ನಾಥು-ಲಾ | Histyorical Nathu-La war

ಸಮುದ್ರ ಮಟ್ಟದಿಂದ ಬರೋಬ್ಬರಿ 14,140 ಅಡಿ ಎತ್ತರದಲ್ಲಿರುವ ನಾಥು-ಲಾ ಪಾಸ್ (Nathu La Pass) ಕೇವಲ ಒಂದು ಗಡಿ ಪ್ರದೇಶ ಮಾತ್ರವಲ್ಲ, ಬದಲಿಗೆ ಭಾರತೀಯ ಸೈನಿಕರ ಅಚಲ ಧೈರ್ಯ, ದೇಶಭಕ್ತಿ ಮತ್ತು ಹೆಮ್ಮೆಯ ಪ್ರತೀಕವಾಗಿರುವ ವಿಶ್ವದ ಅತ್ಯಂತ ಕಾವಲು ಕಾಯುವ ಹಾಗೂ ಕಠಿಣವಾದ ಯುದ್ಧಭೂಮಿಗಳಲ್ಲಿ ಒಂದಾಗಿದೆ. ಹಿಮಾಲಯದ ದುರ್ಗಮ ಪರ್ವತ ಸಾಲುಗಳಲ್ಲಿ ನೆಲೆಗೊಂಡಿರುವ ಈ ಐತಿಹಾಸಿಕ ಪ್ರದೇಶವು ದೇಶದ ರಕ್ಷಣೆಯಲ್ಲಿ ನಮ್ಮ ಯೋಧರು ಪಡುತ್ತಿರುವ ಶ್ರಮ ಹಾಗೂ ತ್ಯಾಗ-ಬಲಿದಾನಗಳಿಗೆ ಸಾಕ್ಷಿಯಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net