

ಮುಖದ ಸೌಂದರ್ಯದ ಬಗ್ಗೆ ಎಲ್ಲರಿಗೂ ಕಾಳಜಿ ಇದೆ. ಹಾಗಾಗಿ ಬಹುತೇಕರು ಬ್ಯೂಟಿಪಾರ್ಲರ್, ಸೆಲೂನ್ಗೆ ಹೋದಾಗ ಫೇಸ್ ವಾಶ್ ಮಾಡಿಸಿಕೊಳ್ಳುತ್ತಾರೆ. ಮನೆಯಲ್ಲೇ ನೀವಿದನ್ನು ಮಾಡಬಹುದು. ಮುಖದ ಕಾಂತಿಯನ್ನು ಹೆಚ್ಚಿಸಬಹುದು. ಇದಕ್ಕೆ ಮನೆಯಲ್ಲಿರುವ ವಸ್ತುಗಳೇ ಸಾಕು. ಅಂಥ ಮೂರು ಟಿಪ್ಸ್ಗಳನ್ನು ನೀಡುತ್ತಿದ್ದಾರೆ ವಿಜಯವಾಣಿ ಅಂಕಣಕಾರ ಖ್ಯಾತ ಆಯುರ್ವೇದ ವೈದ್ಯ ಡಾ.ವೆಂಕಟರಮಣ ಹೆಗಡೆ. ಮೇಲಿನ ವಿಡಿಯೋ ಕ್ಲಿಕ್ಕಿಸುವ ಮೂಲಕ ಡಾ.ಹೆಗಡೆ ಅವರ ಮಾತುಗಳನ್ನು ವೀಕ್ಷಿಸಬಹುದು.