ಮಂಗಳೂರು : ಕಾಶೀ ಮಠಾಧಿಪತಿ ಶ್ರೀ ಸಂಯಮಿಂದ್ರ ತೀರ್ಥ ಸ್ವಾಮೀಜಿ ಅವರ ಚಾತುರ್ಮಾಸ ವೃತದ ಅಂಗವಾಗಿ ಮುಂಬೈಯ ವಾಲ್ಕೆಶ್ವರ ಶ್ರೀ ಕಾಶೀ ಮಠದಲ್ಲಿ ಸೆ.27ರಂದು ಸಾಯಂಕಾಲ 7ರಿಂದ 9ರವರೆಗೆ ಮಂಗಳೂರಿನ ವಿಭಾ ಶ್ರೀನಿವಾಸ್ ನಾಯಕ್ ಇವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.