PHOTO GALLERY| ಮಾಲ್ಡೀವ್ಸ್​ ಕಡಲ ಕಿನಾರೆಯಲ್ಲಿ ವ್ಹಾ.... ವೇದಿಕಾ!

collage (9)
Published on

ಬಾಲಿವುಡ್​, ಟಾಲಿವುಡ್​, ಕಾಲಿವುಡ್​, ಸ್ಯಾಂಡಲ್ವುಡ್​ನ ಸಾಕಷ್ಟು ಸೆಲೆಬ್ರಿಟಿಗಳು ಮಾಲ್ಡೀವ್ಸ್​ಗೆ ಭೇಟಿ ನೀಡಿ ಬಂದಿದ್ದಾರೆ. ನೀಲಾಕಾಶದ ನಡುವೆ ತಿಳಿ ನೀಲಿ ನೀರಿನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು, ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡು ಅಭಿಮಾನಿಗಳ ಬಿಸಿ ಹೆಚ್ಚಿಸುತ್ತಿದ್ದಾರೆ. ಟೈಗರ್ ಶ್ರಾಪ್​, ದಿಶಾ ಪಟಾಣಿ, ರಾಕುಲ್​ ಪ್ರೀತ್​, ಸಮಂತಾ ಅಕ್ಕಿನೇನಿ, ಕಾಜಲ್​ ಅಗರ್​ವಾಲ್​, ಕನ್ನಡದ ಪ್ರಣೀತಾ ಸುಭಾಷ್ ಸೇರಿ ಸಾಕಷ್ಟು ನಟಿಯರು ಭೇಟಿ ನೀಡಿಬಂದಿದ್ದರು. ಈ ಸಲ ನೀಳ ಕಾಯದ ಚೆಲುವೆ ವೇದಿಕಾ ಮಾಲ್ಡೀವ್ಸ್ ನಲ್ಲಿ ಠಿಕಾಣಿ ಹೂಡಿ ಮರಳಿದ್ದಾರೆ. ಬಗೆಬಗೆ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ಫೋಟೋಗಳು ಇಲ್ಲಿವೆ.

collage (9)
EoIco3MUwAIkW2e
ElLceQfWAAAxdoI
Em_7MTKUcAMck9t
Em3HnuqVgAEl8Jw
EmnBdLBXcAA7c06
EmtdUlUVEAEfvt0
EmxDw5mUUAE_xBs
EnbPZW1XMAMUXIl
EnpzAjEW8AAn2Q0

ಬಾಲಿವುಡ್​, ಟಾಲಿವುಡ್​, ಕಾಲಿವುಡ್​, ಸ್ಯಾಂಡಲ್ವುಡ್​ನ ಸಾಕಷ್ಟು ಸೆಲೆಬ್ರಿಟಿಗಳು ಮಾಲ್ಡೀವ್ಸ್​ಗೆ ಭೇಟಿ ನೀಡಿ ಬಂದಿದ್ದಾರೆ. ನೀಲಾಕಾಶದ ನಡುವೆ ತಿಳಿ ನೀಲಿ ನೀರಿನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು, ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡು ಅಭಿಮಾನಿಗಳ ಬಿಸಿ ಹೆಚ್ಚಿಸುತ್ತಿದ್ದಾರೆ. ಟೈಗರ್ ಶ್ರಾಪ್​, ದಿಶಾ ಪಟಾಣಿ, ರಾಕುಲ್​ ಪ್ರೀತ್​, ಸಮಂತಾ ಅಕ್ಕಿನೇನಿ, ಕಾಜಲ್​ ಅಗರ್​ವಾಲ್​, ಕನ್ನಡದ ಪ್ರಣೀತಾ ಸುಭಾಷ್ ಸೇರಿ ಸಾಕಷ್ಟು ನಟಿಯರು ಭೇಟಿ ನೀಡಿಬಂದಿದ್ದರು. ಈ ಸಲ ನೀಳ ಕಾಯದ ಚೆಲುವೆ ವೇದಿಕಾ ಮಾಲ್ಡೀವ್ಸ್ ನಲ್ಲಿ ಠಿಕಾಣಿ ಹೂಡಿ ಮರಳಿದ್ದಾರೆ. ಬಗೆಬಗೆ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ಫೋಟೋಗಳು ಇಲ್ಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net