

ಮೂಲ್ಕಿ: ಮೂಲ್ಕಿ ಬಿಲ್ಲವ ಸವಾಜ ಸೇವಾ ಸಂಘದ 2024 -26ನೇ ಸಾಲಿನ ಅಧ್ಯಕ್ಷರಾಗಿ ವಾಮನ ಕೋಟ್ಯಾನ್ ನಡಿಕುದ್ರು ಆಯ್ಕೆಯಾಗಿದ್ದಾರೆ.
ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಜಯಕುವಾರ್ ಕುಬೆವೂರು, ಕೋಶಾಧಿಕಾರಿಯಾಗಿ ಚಂದ್ರಶೇಖರ್ ಕನ್ನಡರಬೆಟ್ಟು, ಉಪಾಧ್ಯಕ್ಷರಾಗಿ ಸೀತಾ ಜಿ.ಕೋಟ್ಯಾನ್, ಕರಿಯ ಪೂಜಾರಿ, ಸಹಾಯಕ ಕಾರ್ಯದರ್ಶಿಯಾಗಿ ಜಯಕುವಾರ್ ಮನಂಪಾಡಿ, ವಾಧವ ಕಿಲ್ಪಾಡಿ, ಸಹಾಯಕ ಕೋಶಾಧಿಕಾರಿಯಾಗಿ ಗಿರೀಶ್ ಬಡಗುಹಿತ್ಲು par ಆಯ್ಕೆಯಾಗಿದ್ದಾರೆ.