More

    ಈ ಕುಟುಂಬದಲ್ಲಿದ್ದಾರೆ ವಿಶ್ವದ ಎತ್ತರದ ಮನುಷ್ಯರು..!

    ನ್ಯೂಯಾರ್ಕ್​: ಸಾಮಾನ್ಯವಾಗಿ ಮನುಷ್ಯರ ಎತ್ತರ ಆರು ಅಡಿ ಇರಬಹುದು. ಇತ್ತೀಚಿನ ದಿನಗಳಲ್ಲಿ ಎತ್ತರದ ಮನುಷ್ಯರು ಕಾಣುವುದೇ ಅಪರೂಪ. ಒಂದು ಕುಟುಂಬದಲ್ಲಿ ಒಬ್ಬರು ಇಲ್ಲ ಇಬ್ಬರು ಎತ್ತರ ಹೊಂದಿರುತ್ತಾರೆ. ಆದರೆ ಕುಟುಂಬದ ಎಲ್ಲಾ ಸದಸ್ಯರು ಎತ್ತರವಿರುವ ಅಪರೂಪದ ಕುಟುಂಬವೊಂದನ್ನು ನಾವು ಕಾಣಬಹುದು.

    ಹೌದು, ಅಮೆರಿಕದಲ್ಲಿರುವ ಈ ಕುಟುಂಬದ ಎಲ್ಲಾ ಸದಸ್ಯರು ಸಾಮಾನ್ಯ ಎತ್ತರಕ್ಕಿಂತ ಹೆಚ್ಚು ಎತ್ತರವನ್ನು ಹೊಂದಿದ್ದಾರೆ.ಬರೋಬ್ಬರಿ 6.8 ಅಡಿ ಎತ್ತರ ಇದ್ದು, ಈ ಮೂಲಕ ವಿಶ್ವದಲ್ಲಿಯೇ ಅತೀ ಎತ್ತರ ಹೊಂದಿರುವ ಕುಟುಂಬವಾಗಿದ್ದು, ಗಿನ್ನಿಸ್​ ದಾಖಲೆಯಲ್ಲಿ ಸ್ಥಾನ ಪಡೆದಿದ್ದಾರೆ.

    2020 ಡಿಸೆಂಬರ್​ 6 ರಂದು ಈ ಕುಟುಂಬ ಗಿನ್ನೆಸ್​ ದಾಖಲೆಯಲ್ಲಿ ಸೇರ್ಪಡೆಗೊಂಡಿದ್ದು, ಸದ್ಯ ಎಲ್ಲಾ ಸದಸ್ಯರು ತಮ್ಮ ಎತ್ತರದ ಬಗ್ಗೆ ಮಾಹಿತಿ ನೀಡುತ್ತಿರುವ ವಿಡಿಯೋ ಸದ್ಯ ಟ್ವಿಟ್ಟರ್​ನಲ್ಲಿ ಭಾರೀ ವೈರಲ್​​ ಆಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts