ಹೂವಿನ ಬಿಕಿನಿಯಲ್ಲಿ ಹಾಟ್ ಲುಕ್; ಉರ್ಫಿ ಜಾವೇದ್ ಹೊಸ ಅವತಾರ!

urfi
Published on

ನಟಿ, ಮಾಡೆಲ್ ಉರ್ಫಿ ಚಾವೇದ್ ಹೆಸರು ಕೇಳಿದ್ರೆ ಸಾಕು ನೆನಪಾಗೋದು ಅವರು ತೊಡುವ ವಿಭಿನ್ನ ರೀತಿಯ ಉಡುಪುಗಳು. ಇದೀಗ ಉರ್ಫಿ ಹೊಸ ವಿಡಿಯೋವೊಂದನ್ನ ಶೇರ್‌ ಮಾಡಿದ್ದು, ಸಖತ್ ಹಾಟ್​ ಆಗಿ ಕಾಣಿಸಿಕೊಳ್ಳುವ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.

ಹೆಚ್ಚಾಗಿ ಬಟ್ಟೆಯ ವಿಚಾರಕ್ಕೆ ಸುದ್ದಿಯಾಗುವ ಉರ್ಫಿ ಜಾವೇದ್‌, ವಿಚಿತ್ರ ಬಟ್ಟೆಗಳನ್ನು ಧರಿಸಿ ಟ್ರೋಲ್ ಆಗುತ್ತಾರೆ. ಇದೀಗ ಹೂವಿನಲ್ಲಿ ಮಾಡಿರುವ ಬಿಕಿನಿ ಧರಿಸಿದ್ದು, ಈ ವಿಡಿಯೋವನ್ನು ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಹಳದಿ ಮಿಶ್ರಿತ ಹೂವುಗಳನ್ನು ಬಳಸಿಕೊಂಡು ಬಿಕಿನಿ ಉಡುಪು ಧರಿಸಿಕೊಂಡಿರುವ ವಿಡಿಯೋ ಸಧ್ಯ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net