ಉಪ್ಪುಂದ ದೇವಳದಲ್ಲಿ ಸಂಕಷ್ಟಿ ಚತುರ್ಥಿ

sankasti
ಸಂಕಷ್ಟಹರ ಚತುರ್ಥಿ
Published on

ಬೈಂದೂರು: ಉಪ್ಪುಂದ ಶ್ರೀ ಅಶ್ವತ್ಥನಾರಾಯಣ ಮೂಡುಗಣಪತಿ ದೇವಸ್ಥಾನದಲ್ಲಿ ಸಂಕಷ್ಟಹರ ಚತುರ್ಥಿ ಪ್ರಯುಕ್ತ ಶನಿವಾರ ಅರ್ಚಕ ಅವಧಾನಿ ಯು.ಗಣೇಶ ಬಾಬು ಭಟ್ ನೇತೃತ್ವದಲ್ಲಿ ದೇವರಿಗೆ ಪಂಚಾಮೃತ ಅಭಿಷೇಕ, ಗಣಪತಿ ಹೋಮ ಸೇವೆ, ಮೋದಕ ನೈವೇದ್ಯ ಸೇವೆ ನಡೆಯಿತು. ಸಂಜೆ 6ರಿಂದ ಭಜನೆ, ರಾತ್ರಿ ವಿಶೇಷ ಅಲಂಕಾರ ಪೂಜೆ ಹಾಗೂ ದೇವಸ್ಥಾನದ ಟ್ರಸ್ಟ್ ವತಿಯಿಂದ ರಜತ ತೊಟ್ಟಿಲೋತ್ಸವ ಸೇವೆ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net