ಕಾಮನ್‌ವೆಲ್ತ್ ಸಂಸದೀಯ ಸಮಾವೇಶದಲ್ಲಿ ಸ್ಪೀಕರ್ ಭಾಗಿ

mng-9oct-u t khader
Published on



ಮಂಗಳೂರು : ಕೆರೆಬಿಯನ್ ಪೂರ್ವ ದ್ವೀಪ ರಾಷ್ಟ್ರವಾಗಿರುವ ಬ್ರಿಟಿಷ್ ಕಾಮನ್‌ವೆಲ್ತ್ ಗಣರಾಜ್ಯ ಬಾರ್ಬ್ಡೋಸ್ ದೇಶದ
ರಾಜಧಾನಿ ಬ್ರಿಜ್‌ಟೌನ್ ನಗರದಲ್ಲಿ ಆರಂಭಗೊಂಡಿರುವ 68ನೇ ಕಾಮನ್‌ವೆಲ್ತ್ ಸಂಸದೀಯ ಸಮಾವೇಶದಲ್ಲಿ
ಲೋಕಸಭೆಯ ಸ್ಪೀಕರ್ ಓಂ ಒಂ ಬಿರ್ಲಾ, ರಾಜ್ಯಸಭೆಯ ಉಪಸಭಾಪತಿ ಹರಿವಂಶ, ಕರ್ನಾಟಕ ವಿಧಾನ ಪರಿಷತ್‌ನ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಪಾಲ್ಗೊಂಡಿದ್ದಾರೆ. ಇದೇ ಸಂದರ್ಭ ಬಸವರಾಜ ಹೊರಟ್ಟಿ ಮತ್ತು
ಯು.ಟಿ.ಖಾದರ್ ಅವರು ಬಾರ್ಬ್ಡೋಡಸ್‌ನ ಪ್ರಧಾನಿ ಮಿಯಾ ಅಮೂರ್ ಮೂಟ್ಲೆ ಅವರನ್ನು ಭೇಟಿಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net