ಶನಿವಾರ ಅಂತರಂಗ ಬಹಿರಂಗ ತಂಡದ ಎರಡು ಹಾಸ್ಯ ನಾಟಕಗಳ ಪ್ರದರ್ಶನ

drama
Published on

ಬೆಂಗಳೂರು: ಅಂತರಂಗ ಬಹಿರಂಗ ತಂಡದ ಎರಡು ಕೌಟಂಬಿಕ ಹಾಸ್ಯ ನಾಟಕಗಳ ಪ್ರದರ್ಶನವು ನಾಳೆ (ಶನಿವಾರ) ಪ್ರದರ್ಶನಗೊಳ್ಳಲಿವೆ. ಪ್ರೇಕ್ಷಕರಿಂದ ಮೆಚ್ಚುಗೆಗೆ ಪಾತ್ರವಾಗಿರುವ ಮಿ.ರಾವ್ ಆ್ಯಂಡ್ ಅಸೋಸಿಯೇಟ್ಸ್ ಮತ್ತು ಬಾಯಿ ತುಂಬ ನಕ್ಬಿಡಿ ಎಂಬ ನಗೆ ನಾಟಕಗಳು ಎನ್.ಆರ್.ಕಾಲೋನಿಯ ಡಾ.ಸಿ.ಅಶ್ವತ್ಥ ಕಲಾಭವನದಲ್ಲಿ ಸಂಜೆ 4 ಮತ್ತು 7 ಗಂಟೆಗೆ ಪ್ರದರ್ಶನ ಕಾಣಲಿವೆ. ಭೀಷ್ಮ ರಾಮಯ್ಯ ರಚಿಸಿರುವ ನಾಟಕಗಳನ್ನು ವನಿತಾ ರಂಗಾಯಣ ನಿರ್ದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net