ಪ್ರೊಮೋದಲ್ಲಿ ಏನಿದೆ, ಸ್ಪರ್ಧಿಗಳು ಗಾಢ ನಿದ್ದೆಯಲ್ಲಿರುವ ಸೈರನ್ ಮೊಳಗುತ್ತದೆ. ಎಲ್ಲ ಸ್ಪರ್ಧಿಗಳು ಎದ್ದು ಬರುತ್ತಾರೆ. ಆಗ ಸುದೀಪ್ ಅವರು ಮಾತನಾಡಿರುವ ವಿಡಿಯೋ ಪ್ರಸಾರ ಮಾಡಲಾಗಿದೆ. ಅವರು ಹೇಳಿದ್ದು ಹೀಗೆ ಈ ವಾರ ಮನೆಯಲ್ಲಿ ಒಂದು ಎಮರ್ಜೆನ್ಸಿ ಎಕ್ಸಿಟ್ ಇದೆ. ಈ ವಾರ ಪ್ರತಿಯೊಬ್ಬ ಸ್ಪರ್ಧಿಯನ್ನು ಖುದ್ದಾಗಿ ನಾಮಿನೇಟ್ ಮಾಡಲಾಗುತ್ತಿದ್ದು, ಯಾವಾಗ ಏನು ಬೇಕಾದರೂ ಆಗಬಹುದು. ಆದ್ದರಿಂದ ಎಲ್ಲರೂ 'ಎಮರ್ಜೆನ್ಸಿ ಎಕ್ಸಿಟ್' (ತುರ್ತು ನಿರ್ಗಮನ) ಗಾಗಿ ಸಿದ್ಧರಾಗಿರಿ ಎಂದು ಎಚ್ಚರಿಕೆ ನೀಡಲಾಗಿದೆ. ಗೆಟ್ ರೆಡಿ ಫಾರ್ ಎಮರ್ಜೆನ್ಸಿ ಎಕ್ಸಿಟ್ ಎಂದು ಹೇಳಿದ್ದಾರೆ, (ಏಜೆನ್ಸೀಸ್) .