ಇತ್ತೀಚಿನ ವರ್ಷಗಳಲ್ಲಿ ಭಾರತದಾದ್ಯಂತ ನಡೆದಿರುವ ಸಂಶೋಧನೆಗಳ ಪ್ರಕಾರ, ಸತತವಾಗಿ ಲ್ಯಾಪ್‌ಟಾಪ್, ಸ್ಮಾರ್ಟ್‌ಫೋನ್‌ಗಳ ಬಳಕೆ ಮತ್ತು ಗಂಟೆಗಟ್ಟಲೆ ಕುಳಿತುಕೊಳ್ಳುವ ಅಭ್ಯಾಸದಿಂದಾಗಿ ದೇಶವು ಕುತ್ತಿಗೆ ಮತ್ತು ಬೆನ್ನುನೋವಿನ ದೊಡ್ಡದೊಂದು ಸಮಸ್ಯೆಯ ಹೊಸ್ತಿಲಲ್ಲಿದೆ. ವಿಶೇಷವಾಗಿ ಬೆಂಗಳೂರು, ಹೈದರಾಬಾದ್, ಪುಣೆ ಮತ್ತು ನೋಯ್ಡಾದಂತಹ ಪ್ರಮುಖ ಐಟಿ ಹಬ್‌ಗಳು ಈ ಸಮಸ್ಯೆಯಿಂದ ತತ್ತರಿಸುತ್ತಿವೆ.