ಶನಿವಾರ ರಾತ್ರಿ ಅಜಿತ್ ಅವರ ನಿವಾಸಕ್ಕೆ ಭೇಟಿ ಕೊಟ್ಟ ವಿಜಯ್ ಅವರು ಬಿಳಿ ಶರ್ಟ್ ಹಾಗೂ ಪ್ಯಾಂಟ್ ಧರಿಸಿದ್ದರು. ನಟಿ ತ್ರಿಶಾ ಅವರು ಕಪ್ಪು ಸಲ್ವಾರ್ ಧರಿಸಿದ್ದರು. ಮುಖ್ಯಮಂತ್ರಿ ವಿಜಯ್, ಅವರನ್ನು ಅಪ್ಪಿಕೊಂಡು ಸುದೀರ್ಘವಾಗಿ ಸಾಂತ್ವನ ಹೇಳಿದರು. ನಟಿ ತ್ರಿಶಾ ಕೂಡ ಅಜಿತ್ ಅವರ ಕುಟುಂಬದವರನ್ನು ಭೇಟಿಯಾಗಿ ತಮ್ಮ ತೀವ್ರ ಸಂತಾಪವನ್ನು ಸೂಚಿಸಿದರು ಈ ವಿಡಿಯೋವನ್ನು ಸೆರೆಹಿಡಿದು, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.