ಒಂದು ಪುಟ್ಟ ವಿಡಿಯೋ, ಹತ್ತಾರು ಚರ್ಚೆ: ಈ ಘಟನೆ ಒಂದು ಕಡೆ ಹಾಸ್ಯಮಯವಾಗಿ ಕಂಡರೂ, ಮತ್ತೊಂದು ಕಡೆ ಸಾರ್ವಜನಿಕ ಆಸ್ತಿಯ ಬಳಕೆ ಮತ್ತು ನಮ್ಮ ಸೌಕರ್ಯಗಳ ಕುರಿತಾದ ಗಂಭೀರ ಚರ್ಚೆಗೂ ಹಾದಿ ಮಾಡಿಕೊಟ್ಟಿದೆ. ಅದು ತಮಾಷೆಯೇ ಇರಲಿ ಅಥವಾ ಟೀಕೆಯಿರಲಿ, ಈ 'ಚಪ್ಪಲಿ ಪ್ರಯಾಣ' ಮಾತ್ರ ಸದ್ಯಕ್ಕೆ ಇಂಟರ್ನೆಟ್‌ನಲ್ಲಿ ಸಖತ್ ಟ್ರೆಂಡಿಂಗ್‌ನಲ್ಲಿದೆ,(ಏಜನ್ಸೀಸ್).