ಇತ್ತೀಚೆಗಷ್ಟೇ ತೈಲ ಅಭಾವದ ವದಂತಿ ಕೇಳಿಬಂದಾಗ ಜನ ಬಕೆಟ್, ಕುಕ್ಕರ್ ಹಿಡಿದು ಸಾಲಿನಲ್ಲಿ ನಿಂತಿದ್ದನ್ನು ನಾವು ನೋಡಿದ್ದೇವೆ. ಅಂತಹ ಆತಂಕದ ವಾತಾವರಣದ ನಡುವೆ, ಈ ವ್ಯಕ್ತಿಯ ಉಚಿತ ಪೆಟ್ರೋಲ್ ಅಭಿಯಾನ ಜನರಿಗೆ ಅಚ್ಚರಿ ಮೂಡಿಸಿದೆ. ಈ ಸಹಾಯದ ಹಿಂದಿನ ಅಸಲಿ ಉದ್ದೇಶ ಏನೇ ಇರಲಿ, ಸಂಕಷ್ಟದಲ್ಲಿರುವವರಿಗೆ ಒಂದು ಕ್ಷಣದ ನೆಮ್ಮದಿ ನೀಡಿದ್ದಂತೂ ನಿಜ,(ಏಜನ್ಸೀಸ್).