five foods that seem safe but inflame your gut: ಅಯ್ಯೋ ರಾತ್ರಿ ಅನ್ನ ಉಳದಿದೆ ಇದನ್ನು ಬಿಸಾಡೋದು ಹೇಗೆ ಎಂದು ಪಲಾವ್, ಬಿಳಿ ಅನ್ನ, ಬಿರಯಾನಿ ಬಿಸಿ ಮಾಡಿ ತಿನ್ನವುದು. ಹಾಲು, ಪನ್ನೀರ್, ಮೊಳಕೆ ಕಾಳು ಡಯೆಟ್ಗೆ ಒಳ್ಳೆಯದು, ಬಾರ್ಬೆಕ್ಯೂ ಮಾಂಸ ಇವೆಲ್ಲವು ಆರೋಗ್ಯಕ್ಕೆ ಬಹಳ ಆರೋಗ್ಯಕ ಎಂದು ಭಾವಿಸಲಾಗುತ್ತದೆ. ಆದರೆ ಇದರಿಂದ ನಮ್ಮ ಕರಳನ್ನು ನಿಧಾನವಾಗಿ ಹಾನಿಗೊಳಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ.