ಕಾಫಿ, ಟೀ ಅಭ್ಯಾಸ ದೂರ ಮಾಡಿಕೊಳ್ಳೋದು ಕಷ್ಟ ಎಂದು ಆಗಾಗ್ಗೆ ಇವುಗಳ ಪ್ರಿಯರು ಮಾತನಾಡೋದು ಉಂಟು. ಆದ್ರೆ ಕಾಫಿಯಲ್ಲಿರುವ ಕೆಫೀನ್ ಅಂಶ ನಿದ್ರಾಹೀನತೆ, ಆತಂಕ, ಹೊಟ್ಟೆಯ ಸಮಸ್ಯೆಗಳು ಮತ್ತು ಹೃದಯ ಬಡಿತಕ್ಕೆ ಕಾರಣವಾಗುತ್ತದೆ ಎನ್ನುತ್ತಾರೆ. ಆದರೆ, ಪೌಷ್ಟಿಕತಜ್ಞೆ ದೀಪ್ಶಿಖಾ ಜೈನ್ ಅವರು ಕಾಫಿ ಜೊತೆಗೆ ಮೂರು ಪದಾರ್ಥವನ್ನು ಸೇರಿಸಿ ಕುಡಿದರೆ ಆರೋಗ್ಯಕ್ಕೆ ಉತ್ತಮ ಎನ್ನುತ್ತಾರೆ. ಹಾಗಾದರೆ ಆ ಮೂರು ಪೌಷ್ಟಿಕಾಂಶಯುಕ್ತ ಪದಾರ್ಥ ಯಾವುದು ಎಂದು ತಿಳಿದುಕೊಳ್ಳೋಣ.