Aishwarya Sindogi Complaint: ನಟಿಯರ ಜೀವನ ಶೈಲಿ, ಉಡುಪನ್ನು ಗುರಿಯಾಗಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಅವಹೇಳನಾಕಾರಿ ಕಾಮೆಂಟ್, ನಿಂದಿಸೋ ಪ್ರಕರಣಗಳು ಕೇಳಿ ಬರುತ್ತಲೇ ಇವೆ. ಇದರ ವಿರುದ್ಧ ಮೋಹಕ ತಾರೆ ರಮ್ಯಾ, ನಟಿ ಚೈತ್ರಾ ಜೆ ಆಚಾರ್ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮಿ, ಸಪ್ತಮಿ ಗೌಡ ಧ್ವನಿ ಎತ್ತಿದ್ದರು. ಸದ್ಯ ಅದೇ ಸಾಲಿನಲ್ಲಿ ಬಿಗ್ಬಾಸ್ ಮಾಜಿ ಸ್ಪರ್ಧಿ ಹಾಗೂ ಕಿರುತರೆ ನಟಿ ಐಶ್ವರ್ಯಾ ಸಿಂಧೋಗಿ ಇದ್ದಾರೆ.