ಮಳೆಗಾಲದಲ್ಲಿ ಸಂಸ್ಕರಿಸಿದ ಅಥವಾ ಬಿಸಿಬಿಸಿ ಆಹಾರ ಉತ್ತಮ. ಜೀರ್ಣಕ್ರಿಯೆ ಸುಧಾರಿಸಲು ಧಾನ್ಯಗಳು, ಬೇಳೆಕಾಳುಗಳು, ಕಾಲೋಚಿತ ತರಕಾರಿಗಳು ಮತ್ತು ಮನೆಯಲ್ಲೇ ತಯಾರಿಸಿದ ಮೊಸರಿನಂತಹ ಪ್ರೊಬಯೋಟಿಕ್ ಆಹಾರಗಳನ್ನು ಸೇವಿಸಿ. ವಿಶೇಷವಾಗಿ ಮಕ್ಕಳು, ವೃದ್ಧರು, ಗರ್ಭಿಣಿಯರು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಈ ದಿನಗಳಲ್ಲಿ ಹೆಚ್ಚು ಜಾಗರೂಕರಾಗಿರಬೇಕು, (ಏಜೆನ್ಸೀಸ್).