More

    ಇಂಪ್ಯಾಕ್ಟ್​ ಪ್ಲೇಯರ್​ ನಿಯಮವನ್ನು ಟೀಕಿಸಿದ್ದ ರೋಹಿತ್ ಶರ್ಮ ಅದೇ ಪಾತ್ರದಲ್ಲಿ ಕಣಕ್ಕಿಳಿಯಲು ಕಾರಣ ಹೀಗಿದೆ…

    ಮುಂಬೈ: ಸಣ್ಣಪ್ರಮಾಣದ ಬೆನ್ನು ನೋವಿನ ಸಮಸ್ಯೆಯಿಂದಾಗಿ ರೋಹಿತ್​ ಶರ್ಮ ಐಪಿಎಲ್-17ರಲ್ಲಿ ಶುಕ್ರವಾರ ಕೆಕೆಆರ್​ ವಿರುದ್ಧ ನಡೆದ ಪಂದ್ಯದಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಮುಂಬೈ ಇಂಡಿಯನ್ಸ್​ ಪರ ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಬ್ಯಾಟಿಂಗ್​ ಮಾತ್ರ ಮಾಡಿದರು.

    ಪಂದ್ಯದ ಬಳಿಕ ತಂಡದ ಹಿರಿಯ ಸ್ಪಿನ್ನರ್​ ಪೀಯುಷ್​ ಚಾವ್ಲಾ ಈ ಮಾಹಿತಿ ನೀಡಿದರು. ಈ ಮುನ್ನ ಇಂಪ್ಯಾಕ್ಟ್​ ಪ್ಲೇಯರ್​ ನಿಯಮವನ್ನೇ ಟೀಕಿಸಿದ್ದ ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮ, ಅದೇ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಫೀಲ್ಡಿಂಗ್​ನಿಂದ ದೂರವುಳಿದಿದ್ದರು. ಬ್ಯಾಟಿಂಗ್​ನಲ್ಲಿ 12 ಎಸೆತ ಎದುರಿಸಿ 11 ರನ್​ ಗಳಿಸಿದರು.

    IPL 2024: ಆರ್​ಸಿಬಿಗೆ ಹ್ಯಾಟ್ರಿಕ್​ ಜಯ; ಗುಜರಾತ್​ ವಿರುದ್ಧ ಭರ್ಜರಿ ಬೌಲಿಂಗ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts