15ಕ್ಕೆ ಹಿಂಗ್ ಮಾಡಿದ್ರೆ ಹೆಂಗೆ, ಅನುಮಾನದ ಅವಾಂತರ ಹಾಸ್ಯ ನಾಟಕ

drama
Published on

ಬೆಂಗಳೂರು: ಅಂತರಂಗ ಬಹಿರಂಗ ತಂಡದ ಎರಡು ನಗೆ ನಾಟಕಗಳ ಪ್ರದರ್ಶನ ಸೆ.15ಕ್ಕೆ ನಡೆಯಲಿದೆ.

ಎನ್.ಆರ್.ಕಾಲೋನಿಯಲ್ಲಿರುವ ಡಾ.ಸಿ.ಅಶ್ವಥ್ ಕಲಾ ಭವನದಲ್ಲಿ ಸಂಜೆ 4.30ಕ್ಕೆ ಹಿಂಗ್ ಮಾಡಿದ್ರೆ ಹೆಂಗೆ ನಾಟಕ ಹಾಗೂ 7.30ಕ್ಕೆ ಅನುಮಾನದ ಅವಾಂತರ ಹಾಸ್ಯ ಪ್ರಧಾನ ನಾಟಕ ಪ್ರದರ್ಶನಗೊಳ್ಳಲಿವೆ.

ನಾಗವೇಣಿ ರಂಗನ್ ರಚಿಸಿರುವ ನಾಟಕಗಳನ್ನು ವಿಕಾಸ್ ಎಸ್. ಮತ್ತು ಬಾಷ್ ರಾಘವೇಂದ್ರ ನಿರ್ದೇಶನ ಮಾಡಿದ್ದಾರೆ. ಬುಕ್ ಮೈ ಶೋನಲ್ಲಿ ಟಿಕೆಟ್ ಲಭ್ಯವಿದ್ದು, ನೇರ ಬುಕ್ಕಿಂಗ್‌ಗಾಗಿ 86605 47776 ಸಂಖ್ಯೆಯನ್ನು ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net