ಸಂಘಟನೆ ಮೂಲ ಉದ್ದೇಶ ಇನ್ನೂ ಈಡೇರಿಲ್ಲ

bmr
Published on

ಬ್ರಹ್ಮಾವರ: ನಾವು ಕಟ್ಟುವ ಶಾಮಿಯಾನ ವೇದಿಕೆಯನ್ನು ವಾಡಿ ಹಿಂದೆ ಕುಳಿತುಕೊಳ್ಳುವವರು ಸಂಟನೆಯ ಮೂಲ ಉದ್ದೇಶವನ್ನು ಇಂದಿಗೂ ಕೂಡಾ ಈಡೇರಿಲ್ಲ ಸಂಟನೆಯ ಮೂಲಕ ಅದನ್ನು ವಾಡಬೇಕಾಗಿದೆ ಎಂದು ಉಡುಪಿ ಜಿಲ್ಲಾ ಶಾಮಿಯಾನ ಸಂಯೋಜಕರ ಒಕ್ಕೂಟ ಸಂಚಾಲಕ ವಿಜಯ ಸುವರ್ಣ ಹೇಳಿದರು.

ಭಾನುವಾರ ಬ್ರಹ್ಮಾವರ ಭಂಟರ ಭವನದಲ್ಲಿ ಉಡುಪಿ ಜಿಲ್ಲೆಯ 6 ವಲಯ ಸಮಿತಿಗಳ ಸಹಕಾರದಲ್ಲಿ ಜರುಗಿದ ಜಿಲ್ಲಾ ಸವಾವೇಶದಲ್ಲಿ ಮಾತನಾಡಿದರು.

ಜಿಲ್ಲಾ ಅಧ್ಯಕ್ಷ ನಾರಾಯಣ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಟನೆಯ 6 ಮಂದಿ ವಾಜಿ ಅಧ್ಯಕ್ಷರುಗಳು, ಸಂಟನೆಯಲ್ಲಿ ತೊಡಗಿಸಿಕೊಂಡವರನ್ನು ಸನ್ಮಾನಿಸಲಾಯಿತು. ಸದಸ್ಯರ 14 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಪದಾಧಿಕಾರಿಗಳಾದ ನಾಗರಾಜ ಉಪಾಧ್ಯಾಯ, ರಂಜಿತ್ ಸುವರ್ಣ, ಅಪ್ಪು ನಾಯಕ್, ತಾಜುದ್ದೀನ ಕಾರ್ಕಳ, ಶಿವಾನಂದ, ರಾಮನಾಥ ಅಲ್ಸೆ, ರಾಜೇಶ್ ಸುವರ್ಣ ಬ್ರಹ್ಮಾವರ ವಲಯಾಧ್ಯಕ್ಷ ರವಳನಾಥ್ ಕಾಮತ್, 5 ವಲಯಗಳ ಅಧ್ಯಕ್ಷರುಗಳು ಉಪಸ್ಥಿತರಿದ್ದರು. ಆರ್.ಜೆ.ಜ್ಯೋತಿ ಸಾಲಿಗ್ರಾಮ ಮತ್ತು ಬಾಲಕೃಷ್ಣ ಪೂಜಾರಿ ನಿರೂಪಿಸಿದರು. ರಾಮಕೃಷ್ಣ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net