ರಸ್ತೆಯಲ್ಲೇ ಜೀವ ಬಿಟ್ಟ ಶ್ವಾನ

Published on

ಗುರುಪುರ: ಹೃದಯಾಘಾತ ಅಥವಾ ವಿಷಾಹಾರ ಸೇವನೆಯಿಂದ ರಸ್ತೆ ಬದಿಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ನಾಯಿಯೊಂದಕ್ಕೆ ಸಕಾಲದಲ್ಲಿ ಚಿಕಿತ್ಸೆ ಲಭಿಸದೆ ಜೀವಬಿಟ್ಟ ದಾರುಣ ಟನೆ ಕುಪ್ಪೆಪದವಿನಲ್ಲಿ ಬುಧವಾರ ನಡೆದಿದೆ.

ವಾಧ್ಯಮ ಮಿತ್ರರೊಬ್ಬರು ಪಶು ಇಲಾಖೆಗೆ ಕರೆ ವಾಡಿ ನಾಯಿಯ ಸ್ಥಿತಿ ವಿವರಿಸಿ, ತಕ್ಷಣದ ಚಿಕಿತ್ಸೆ ಅಗತ್ಯವಿದೆ ಎಂದರು. ಆದರೆ ಇಲಾಖೆಯಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಸಂಜೆ ಹೊತ್ತಿಗೆ ನಾಯಿ ಜೀವ ಬಿಟ್ಟಿದೆ. ಟನೆ ಹಿನ್ನೆಲೆಯಲ್ಲಿ ಪ್ರತ್ಯಕ್ಷದರ್ಶಿಗಳು ಪಶು ಚಿಕಿತ್ಸಾಲಯಕ್ಕೆ ಛೀವಾರಿ ಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net