ಅಂಫಾನ್ ಚಂಡಮಾರುತ ಪೂರ್ಣ ಪ್ರಮಾಣದಲ್ಲಿ ಅಪ್ಪಳಿಸುವುದಕ್ಕೆ ಮೊದಲೇ ದೇಶದ ಹಲವು ಕರಾವಳಿ ನಗರಗಳಲ್ಲಿ ಮಳೆ, ಗಾಳಿ ವಿಪರೀತವಾಗಿದ್ದು, ತಮಿಳುನಾಡಿನ ರಾಮೇಶ್ವರಂನಲ್ಲಿ ಮೀನುಗಾರಿಕೆ ದೋಣಿಗಳಿಗೆ ಭಾರೀ ಹಾನಿ ಉಂಟಾಗಿದೆ. ಬೃಹತ್ ಗಾತ್ರದ ಮೀನುಗಾರಿಕೆ ದೋಣಿಗಳು ತರಗೆಲೆಗಳಂತೆ ಉರುಳಿ ಹೋಗುವ ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.