ಬೆಂಗಳೂರು: ಸ್ಮಾರ್ಟ್‌ಫೋನ್ ಬಳಸುವ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿರುವ ವಾಟ್ಸಾಪ್ (WhatsApp), ಕೇವಲ ಸಂದೇಶ ಕಳುಹಿಸುವ ಅಪ್ಲಿಕೇಶನ್ ಆಗಿ ಉಳಿದಿಲ್ಲ. ಎಸ್‌ಎಂಎಸ್ (SMS) ಕಾಲವನ್ನು ಮರೆಸಿದ ವಾಟ್ಸಾಪ್, ಪ್ರತಿದಿನ ಹೊಸ ಹೊಸ ಅಪ್‌ಡೇಟ್‌ಗಳ ಮೂಲಕ ಬಳಕೆದಾರರಿಗೆ ಆಶ್ಚರ್ಯ ನೀಡುತ್ತಿದೆ. ಆದರೆ, ಇಷ್ಟೆಲ್ಲಾ ಫೀಚರ್‌ಗಳಿದ್ದರೂ ಶೇ. 70ರಷ್ಟು ಜನರಿಗೆ ವಾಟ್ಸಾಪ್‌ನ ಅಸಲಿ 'ಪವರ್‌ಫುಲ್' ವೈಶಿಷ್ಟ್ಯಗಳ ಅರಿವಿಲ್ಲ. ನೀವು ಬಳಸಲೇಬೇಕಾದ ಅಂತಹ ಟಾಪ್ 3 ಗುಪ್ತ ವೈಶಿಷ್ಟ್ಯಗಳ ಮಾಹಿತಿ ಇಲ್ಲಿದೆ.