ನೀವು ವಾಷಿಂಗ್ ಮಿಷನ್ ಆಯ್ಕೆ ಮಾಡುವಾಗ ನಿಮಗೆ ಯಾವುದು ಸೂಕ್ತ ಎಂಬುದನ್ನು ಆಯ್ಕೆ ಮಾಡಿಕೊಳ್ಳಿ. ಕಡಿಮೆ ಬಜೆಟ್ನಲ್ಲಿ ಯೋಚಿಸುತ್ತಿದ್ದರೆ, ಅರೆ-ಸ್ವಯಂಚಾಲಿತ ಯಂತ್ರವನ್ನು ತೆಗೆದುಕೊಳ್ಳಿ. ಅನುಕೂಲತೆ, ಸಮಯ ಉಳಿತಾಯ ಮತ್ತು ಆಧುನಿಕ ವೈಶಿಷ್ಟ್ಯಗಳಿಗೆ ಆದ್ಯತೆ ನೀಡಿದರೆ, ಸಂಪೂರ್ಣ ಸ್ವಯಂಚಾಲಿತ ಯಂತ್ರವು ಉತ್ತಮವಾಗಿರುತ್ತದೆ (ಏಜೆನ್ಸೀಸ್).